ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ತರಬೇತಿ ಸಂಸ್ಥೆಯು ಪಿಟ್ಟರ್ ಎಲೆಕ್ಟ್ರಿಷಿಯನ್ ಟ ನರ್, ಮಷೀನ್ ಇಷ್ಟ್, ವೆಲ್ಡರ್ ಫೌಂ ಡ್ರೀಮ್ ನ್, ಕೋಪಾ ಹಾಗೂ ಶೀಟ್ ಮೇತಲ್ ವರ್ಕರ್ ಐಟಿಐ ಟ್ರೇಡ್ ಗಳಲ್ಲಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ 1ವರ್ಷದ ಅಪ್ರೆಂಟಿಶಿ ಪ್ ತರಬೇತಿಗಾಗಿ ಅರ್ಜಿಯನ್ನು ಅವಾನಿ ಸಿದೆ.
JOB INFO;Join our whatsapp group
ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಆನ್ಲೈನ್ ವೆಬ್ಸೈಟ್ www.apprenticeshipindia.org/candidate-registration ನಲ್ಲಿ ಮೊದಲು ನೊಂದಣಿಯನ್ನು ಮಾಡಿ ಅಪ್ರೆಂಟಿಸ್ ನೊಂದಣಿ ಸಂಖ್ಯೆಯೊಂದಿಗೆ ಉದ್ಯೋಗ ವಿನಿಮಯ ಕಚೇರಿ ಯನ್ನು ಖುದ್ದಾಗಿ ಭೇಟಿ ನೀಡಿ, ನಿಗಧಿತ ನಮೂನೆಯ ಅರ್ಜಿಯನ್ನು ಪಡೆಯಬಹುದಾಗಿದೆ.
ಭರ್ತಿಮಾಡಿದ ಅರ್ಜಿಯೊಂದಿಗೆ ಸ್ವ ದೃಡೀಕೃತ SSLC, ITI, ಎನ್ ಸಿ ವಿ ಟಿ ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳು ಜಾತಿ ಪ್ರಮಾಣ ಪತ್ರ ಪಿಎಚ್ ಆರ್ಮಡ್ ಪರ್ಸನಲ್, ಆಧಾರ್ ಕಾರ್ಡ್ ಪ್ರತಿ ,ಪಾನ್ ಕಾರ್ಡ್ ಪ್ರತಿ, ಆನ್ಲೈನ್ ಅಪ್ರೆಂಟಿಸ್ ನೋಂದಣಿ ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಡ್ ಫೋಟೋಗಳೊಂದಿಗೆ ಜುಲೈ 23ಒಳ ಗಾಗಿ ಸಲ್ಲಿಸಬಹುದಾಗಿದೆ .ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ; 08382-226-386ಗೆ ಸಂಪರ್ಕಿಸಬಹುದಾಗಿದೆ,
Leave a Comment