ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ಲೇಖಕಿ ಎಚ್ಎನ್ ಆರತಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತಿ ವರದಾ ಶ್ರೀನಿವಾಸ್ ,ಕಸಾಪ ಗೌರವ ಕಾರ್ಯದರ್ಶಿ ಪದ್ಮರಾಜ ದಂಡಾವತಿ, ಕೆ. ರಾಜಕುಮಾರ್, ಪಿ. ಮಲ್ಲಿಕಾರ್ಜುನಪ್ಪ ಅವರಿಂದ ಆಯ್ಕೆ ಸಮಿತಿಯು ಡಾ. ಜಯಂತ್ ಕಾಯ್ಕಿಣಿ ಅವರು ಮನೋಹರ ಪಾರ್ಥಸಾರಥಿ ಮನು ಶ್ರೀ ದತ್ತ ಪ್ರಶಸ್ತಿ ,ಎಚ್ ಎನ್ ಆರತಿ ಅವರಿಗೆ ಎ. ಪಂಕಜ ಸಾಹಿತ್ಯ ದತ್ತಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಮಾಡಿದೆ ಎರಡು ಪ್ರಶಸ್ತಿಗಳು 10 ಸಾವಿರ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿವೆ.
Leave a Comment