• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಸ್ಯ ಪ್ರದರ್ಶನ ಮತ್ತು ವಿನಿಮಯ ಮೂಲಕ ಗಿಡ ಬೆಳೆಸಲು ಪ್ರೇರಣೆಯಾಗುತ್ತದೆ

July 19, 2021 by Jayaraj Govi Leave a Comment

ಯಲ್ಲಾಪುರ :  ಮಲೆನಾಡಿನ  ಮನೆಯಂಗಳದಲ್ಲಿಯೇ  ಔಷಧಿ ಹಾಗೂ ಹೂಗಳ ಸಸ್ಯ  ಪರಂಪರಾಗತವಾಗಿ ಎಂಬAತೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ  ಮಹಿಳೆಯರದ್ದು ಧಾವಂತದ ಬದುಕಾಗಿದ್ದರಿಂದ  ಗಿಡಗಳನ್ನು ಬೆಳೆಸುವ ಆಸಕ್ತಿ ಕಡಿಮೆಯಾಗಿದೆ.

 ಇಂತಹ ಸಸುಂದರ ಹೂವು, ಸಸ್ಯ ಪ್ರದರ್ಶನ ಹಾಗೂ ವಿನಿಮಯ ಕಾರ್ಯಕ್ರಮ ಮೂಲಕ ಮತ್ತೆ ಗಿಡಗಳ ಬೆಳೆಸಲು ಪ್ರೇರೆಪಿಸುತ್ತದೆ. ಎಂದು  ಜಯಶ್ರೀ ಹೆಗಡೆ ಹೇಳಿದರು. ಅವರು   ಯಲ್ಲಾಪುರದ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಶ್ರೀಮಾತಾ ರೈತ ಉತ್ಪಾದಕ ಕಂಪನಿ ನಿಯಮಿತ ಹಾಗೂ ಮಾತೃಮಂಡಳಿ ಇವುಗಳ ಸಹಯೋಗದಲ್ಲಿ ಪಟ್ಟಣದ ಎಪಿಎಂಸಿ ಆವಾರದ ಶ್ರೀಮಾತಾ ಟ್ರೇಡಿಂಗ್ ಕಂಪನಿಯ ಸೇಲ್ ಹಾಲ್‌ನಲ್ಲಿ “ಸಸ್ಯ ಪ್ರದರ್ಶನ ಮತ್ತು ವಿನಿಮಯ’ವನ್ನು ಕಾರ್ಯಕ್ರಮ ಉದ್ಘಾಟಿಸ ಮಾತನಾಡಿದರು.

IMG 20210717 103546

ಮಹಿಳೆಯರು ಹವ್ಯಾಸಎಂಬAತೆ ಸಸ್ಯ ಪಾಲನೆಯಲ್ಲಿ ತೊಡಗಿಕೊಂಡರೂ ಅದರಿಂದ ಆರ್ಥಿಕವಾಗಿ ಸ್ವಾವಲಂಬಿಯೂ ಆಗಬಹುದಾಗಿದೆ. ಮನೆಯಂಗಳದಲ್ಲಿ ಔಷಧಿ  ಸಸ್ಯ ಬೆಳೆಸಿ ಸಣ್ಣ ಪುಟ್ಟ ಕಾಯಿಲೆಗಳಿಂದ ದೂರಿವಿಡಬಹುದಾಗಿದೆ .ಎಂದರು . ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯೋಪಾದ್ಯಾಪಕಿ ಮುಕ್ತಾ ಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು  ಜಂಜಡದÀ ಬದುಕಿನ ನಡುವೆ  ಮನೆಯಂಗಳದಲ್ಲಿ ನಿತ್ಯ ಹೂವು ಹಣ್ಣು ,ತರಕಾರಿ ಬೆಳೆಸುವ  ಮೂಲಕ ಮಾನಸಿಕ ಕ್ಲೇಶವೂ ಕಡಿಮೆಯಾಗಿ ಆರೋಗ್ಯಯುತ ಜೀವನದೊಂದಿಗೆ ಉತ್ತಮ ಪರಿಸರ ಹಾಗೂ ಸಂಸ್ಕೃತಿಯನ್ನು ರೂಢಿಸಿಕೊಂಡAತಾಗುತ್ತದೆ.ಎAದರು.

IMG 20210717 103443


ಮಾತೃಡಳಿಯ ಅದ್ಯಕ್ಷೆ ರಮಾ ದೀಕ್ಷಿತ,ಅನಿತಾ ಭಟ್ಟ, ಸವಿತಾ ಭಟ್ಟ ,ಆಶಾ ಪಟೇಲ, ನೇತ್ರಾ ಭಟ್ಟ ಮುಂತಾದವರು ಇದ್ದರು. ತ್ರಿಪುರಾಮಹಿಳಾ ಒಕ್ಕೂಟದ ಅಧ್ಯಕ್ಷೆ ಜಾಹ್ನವಿ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಾಯತ್ರಿ ಬೊಳಗುಡ್ಡೆ ನಿರ್ವಹಿಸಿದರು.ಖಜಾಂಚಿ ಸಂಧ್ಯಾ ಕೊಂಡದಕುಳಿ ವಂದಿಸಿದರು.

ಓಲಾಎಲೆಕ್ಟ್ರಿಕಲ್ ಸ್ಕೂಟರ್ 24ಗಂಟೆಗಳಲ್ಲಿ 1ಲಕ್ಷ ಬುಕಿಂಗ್

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,382 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

 

Loading Comments...