ಬೇಲೂರು :
ತಾಲೂಕಿನ ಜೌಡನಹಳ್ಳಿ ಸಮೀಪ 38 ಮಂಗಗಳನ್ನು ಸಾಯಿಸಿ ಚೀಲದಲ್ಲಿ ತುಂಬಿ ತಂದು ಹಾಕುವ ಮೂಲಕ ದುಷ್ಟರ್ಮಿಗಳು ಅಮಾನವೀಯತೆ ಮೇರೆದಿದ್ದಾರೆ.
ಗ್ರಾಮಕ್ಕೆ ತೆರುಳ್ಳುತ್ತಿದ್ದ ಕೆಲ ಯುವಕರು ರಸ್ತೆ ಬದಿಯಲ್ಲಿ ಬಿದ್ದಿದ್ದ ಚೀಲವನ್ನು ಕುತೂಹಲದಿಂದ ಬಿಚ್ಚಿ ನೋಡಿದಾಗ ಮಂಗಗಳ ಮೃತದೇಹಗಳು ಪತ್ತೆಯಾಗಿ ಮತ್ತೆ ಕೆವು ಉಸಿರಾಡುತ್ತಿರುವುದು ಕಂಡು ಬಂದಿದೆ

ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿ ಜೀವಂತವಿದ್ದ ಕೆಲ ಮಂಗಗಳಿಗೆ ಯುವಕರು ನೀರು ಕುಡಿಸಿದ್ದಾರೆ ಆದರೆ ಅವೂ ಕೂಡ ಸತ್ತಿವೆ. ಈ ವೇಳೆ ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಂಗಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲೂಕಿನ ತರಗೆ ಅರಣ್ಯ ಪ್ರದೇಶದಲ್ಲಿ ಮೃತ ಮಂಗಗಳ ಮರಣೋತ್ತರ ಪರೀಕ್ಷೇ ನಡಸಿ ಗುಂಡಿ ತೆಗೆದು ಹೊಳಲಾಯಿತು.
Leave a Comment