ಕಾರವಾರ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕುರಿತು. ಸಾರ್ವಜನಿಕರು ಹಾಗೂ ಫಲಾನಿಭವಿಗಳಿಗೆ ಅನುಕೂಲವಾಗುವಂತೆ 24*7 ಸಹಾಯವಾಣಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ಪ್ರಾರಂಭಿಸಲಾಗಿದೆ.
ಅಲ್ಪಸAಖ್ಯಾತರಿಗೆ ಸಂಬAಧಿಸಿದ ಇಲಾಖೆಗಲಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ. ಕರ್ನಾಟಕ ರಾಜ್ಯ ವಕ್ಪ್ ಮತ್ತು ಹಜ್ ಮಂಡಳಿ. ಕರ್ನಾಟಕ ಉರ್ದು ಅಕಾಡಮಿಗಳಿಗೆ ಸಂಬAಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಹಗೂ ಫಲಾನುಭವಿಗಳು ಸಹಾಯವಾಣಿ ಸಂಖ್ಯೆ 82777 99990ಕ್ಕೆ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್. ಪುರುಷೋತ್ತಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment