ಯಲ್ಲಾಪುರ : ೨೦೨೧ರ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟ ವಾಗಿದ್ದು ತಾಲೂಕಿನ ಭರತನಹಳ್ಳಿಯ ಪ್ರಗತಿ ವಿದ್ಯಾಲಯ ದ ೪೫ ವಿದ್ಯಾರ್ಥಿಗಳು ಪರೀಕ್ಷೆಗೆಕುಳಿತಿದ್ದರು.

ಅತ್ಯುನ್ನತ ಶ್ರೇಣಿಯಲ್ಲಿ ೭, ಪ್ರಥಮ ಶ್ರೇಣಿಯಲ್ಲಿ ೨೫, ದ್ವಿತೀಯ ಶ್ರೇಣಿಯಲ್ಲಿ ೧೦, ಉತ್ತೀರ್ಣ ಶ್ರೇಣಿಯಲ್ಲಿ ೩ ವಿದ್ಯಾರ್ಥೀಗಳು ಪಾಸಾಗಿದ್ದು,

ಚಿನ್ಮಯ ಹೆಗಡೆ ೫೯೯ (೯೫.೮೪%), ಪಾರ್ವತಿ ನಾಯ್ಕ ೫೯೪ (೯೫.೦೪), ಪ್ರದೀಪ ಮರಾಠಿ ೫೯೩ (೯೪.೮೮%) ಅಂಕದೊAದಿಗೆ ಶಾಲೆಗೆ ಕ್ರಮವಾಗಿ ಪ್ರಥಮ, ಧ್ವಿತೀಯ, ತೃತೀಯ ಸ್ಥಾನ ಪಡೆದು ಸಾಧನೆ ಮಾಡಿರುತ್ತಾರೆ.

ಶಾಲೆಯ ಗುಣಾತ್ಮಕ ಫಲಿತಾಂಶವು ‘ಎ’ ಆಗಿರುತ್ತದೆ. ಮಕ್ಕಳ ಸಾಧನೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಬಳಗ ಅಭಿನಂದಿಸಿರುತ್ತಾ
Leave a Comment