ಪ್ರಥಮ ಬಹುಮಾನ 5000 ಸಾವಿರ ನಗದು
ದ್ವಿತೀಯ ಬಹುಮಾನ 3000 ಸಾವಿರ ನಗದು
ತೃತೀಯ ಬಹುಮಾನ 2000 ಸಾವಿರ ನಗದು
ಉತ್ತರ ಕನ್ನಡ ಜಿಲ್ಲೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಜಿಲ್ಲೆಯ ಜನೆತೆಗೆ ಸುದ್ದಿ ಸಮಾಚಾರ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಅದರಂತೆ ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಿಮ್ಮ canarabuzz.com ವೆಬ್ ಸೈಟ್ ನಿಂದ ಆನ್ಲೈನ್ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ಇದಕ್ಕೆ ಸೂಕ್ತ ಬಹುಮಾನ ಕೂಡ ಇಡಲಾಗಿದ್ದು. ಅಸಕ್ತರೂ ಯಾರೇ ಬೇಕಾದರೂ ಭಾಗವಹಿಸಬಹುದಾಗಿದೆ.
*ನಿಯಮಗಳು ಈ ಕೆಳಗಿನಂತಿದೆ*
1. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ
2. ಭಾಷಣ ಪ್ರಾರಂಭಿಸುವ ಮೊದಲು ನಿಮ್ಮ ಜಿಲ್ಲೆ ಹಾಗೂ ತಾಲೂಕಿನ ಹೆಸರು ಹೇಳಿ ಭಾಷಣ ಪ್ರಾರಂಭಿಸ ಬೇಕು ಮತ್ತು ವಿಡಿಯೋದಲ್ಲಿ ನಿಮ್ಮ ಹೆಸರನ್ನು ಬಳಸುವುದು ನಿಷೇಧ.
3. ಭಾಷಣದ ವಿಡಿಯೋ ಮೂರು ನಿಮಿಷಗಳಿಂತ ಕಡಿಮೆ ಇರಬಾರದು
4. ನಿಮ್ಮ ಹೆಸರು ಊರು, ತಾಲೂಕು, ಜಿಲ್ಲೆಯನ್ನು ಭಾಷಣದ ವಿಡಿಯೋ ಜೊತೆಯಲ್ಲಿ ಟೈಪ್ ಮಾಡಿ ಕಳುಹಿಸಬೇಕು
5. ನಿಮ್ಮ ಭಾಷಣದ ವಿಡಿಯೋವನ್ನು ನಮ್ಮ ವೆಬ್ ಸೈಟ್ ಪ್ರಕಟಿಸಿ ನಿಮಗೆ ಆ ಲಿಂಕ್ ಅನ್ನು ಕಳುಹಿಸಿ ಕೊಡಲಾಗುವುದು.
6. ವೆಬ್ಸೈಟ್ ಲಿಂಕ್ ಶೇರ್ ಮಾಡುವುದರ ಮೂಲಕ ಅತಿ ಹೆಚ್ಚು ಜನ ಹಾಗೂ ಹೆಚ್ಚಿನ ನಿಮಿಷದವರೆವಿಡಿಯೋವನ್ನು ವೀಕ್ಷಣೆ ಮಾಡುತ್ತಾರೆ ಅದರ ಆಧಾರದ ಮೇಲೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರನ್ನು ಆಯ್ಕೆ ಮಾಡಲಾಗುವುದು.
7. ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ
8. ಭಾಷಣದ ವಿಡಿಯೋವನ್ನು ಈ ಕೆಳಗಿನ ವಾಟ್ಸಾಪ್ ನಂಬರಗೆ ಕಳುಹಿಸ ಬೇಕು:9663713352,
9. ವಿಡಿಯೋ ಕಳುಹಿಸಲು ಪ್ರಾರಂಭ ದಿನಾಂಕ 15/8/2021 ರಿಂದ-31-08-2021 ರವರೆಗೆ ಕಳುಹಿಸ ಬಹುದು
10. ಭಾಷಣ ಪ್ರಾರಂಭಿಸುವ ಮೊದಲು ನೀವು ಆಯ್ಕೆ ಮಾಡಿದ ವಿಷಯವನ್ನು ಮೊದಲು ಹೇಳಿ ನಂತರ ಭಾಷಣ ಪ್ರಾರಂಭಿಸ ಬೇಕು ಮತ್ತು ವಿಡಿಯೋ ಕಳುಹಿಸುವಾಗ ಅದರ ಜೊತೆಯಲ್ಲಿಯೂ ಕೂಡ ಟೈಪ್ ಮಾಡಿ ಕಳುಹಿಸಬೇಕು
ಈ ಕೆಳಗಿನ ಯಾವುದಾದರೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಕನಿಷ್ಠ 3 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ನಿಮಿಷ ಭಾಷಣ ಮಾಡಬಹುದು
1. ಕೋವಿಡ್ ನಿಯಂತ್ರಿಸುವ ಬಗ್ಗೆ ಭಾಷಣ,
2. ದೇಶಕ್ಕಾಗಿ ನನ್ನ ಕೊಡುಗೆ
3. ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ
4. ನನ್ನ ಮೆಚ್ಚಿನ ಸ್ವಾತಂತ್ರ್ಯ ಯೋಧ.
5. ಕರೋನಾ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ.
6. ಆನ್ಲೈನ್ ಶಿಕ್ಷಣ ಮತ್ತು ವಿದ್ಯಾರ್ಥಿ
7. ರಾಜಕೀಯ ಮತ್ತು ಯುವ ಜನತೆ
8. ನೂತನ ಕೃಷಿ ಕಾಯ್ದೆ ಮತ್ತು ಕೃಷಿಕ
9. ವಿವಿದತೆ ಯಲ್ಲಿ ಏಕತೆ
10. ಸನಾತನ ಶಾಸ್ತ್ರ ಮತ್ತು ವಿಜ್ಞಾನ
11. ಭಾರತೀಯ ಸಂಸ್ಕೃತಿ
12. ರಾಷ್ಟ್ರೀಯ ಹಬ್ಬಗಳು
ಭಾಷಣದ ವಿಡಿಯೋ ವನ್ನು ಕಳುಹಿಸಬೇಕಾದ ವಾಟ್ಸಾಪ್ ನಂಬರ್ ; 9663713352,
ಈ ಭಾಷಣ ಸ್ಪರ್ಧೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನ ನಿಮ್ಮದಾಗಿಸಿಕೊಳ್ಳಿ ಎಂದು canarabuzz.com ತಂಡ ನಿಮಗೆ ಹಾರೈಸುತ್ತಿದೆ
Leave a Comment