ಕಾರವಾರ : ನಾಗರಿಕ ವಿಮಾನ ನಿಲ್ದಾಣ ನರ್ಮಾಣಕ್ಕಾಗಿ ಅಂಕೋಲಾ ತಾಲೂಕಿನ ಅಲಗೇರಿ ಹಾಗೂ ಭಾವಿಕೇರಿ ಗ್ರಾಮದ ಹಲವು ಪ್ರೆದೇಶಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಪಡಿಸಲ್ಲಿದ್ದು, ಅಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೂಸ್ವಾಧಿನಕ್ಕೆ ಒಳಪಡುವ ಜಮೀನುಗಳ ನಕ್ಷೆಯನ್ನು ಅಲಿಗೇರ ನಾಗರಿಕ ವಿಮಾನ ನಿಲ್ದಾಣದ ವಶೇಷ ಭೂಸ್ವಾಧೀನ ಅಧಿಕಾರಹಾಗೂ ಕುಮಟಾದ ಸಹಾಯಕ ಆಯುಕ್ತರು ಉಪವಿಭಾಗದಲ್ಲಿ ಪರೀಶಿಲನೆಗೆ ಇಡಲಾಗಿದೆ.
ಇದಕ್ಕೆ ಸಂಬಧಿಸಿದAತೆ ಜಮೀನುಗಳ ಮಾಲಿಕರು, ಹಿತ್ತಾಸಕ್ತಿಯುಳ್ಳವರು ಅಧಿಸೂಚನೆ ಪ್ರಕಟವಾದ 30 ದಿನಗಳ ಒಳಗೆ ಅಲಗೇರಿ ನಾಗರಿಕ ವಮಾನ ನಿಲ್ದಾಣದ ವಶೇಷ ಬೂಸ್ವಾಧೀನ ಅಧಿಕಾರಿ ಹಾಗೂ ಕುಮಟಾದ ಸಹಾಯಕ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Leave a Comment