ಚಿಕ್ಕಮಗಳೂರು : ರೇಗಿಸಿದವನ ಮೇಲೆ ದಾಳಿ ಮಡಿ ಅವನನ್ನು ಹುಡಕಿಕೊಂಡು ಆಟೂ ನಿಲ್ದಾಣಕ್ಕೆ ಬಂದು ಸ್ಥಳೀಯರ ಮೇಲೂ ದಾಳಿ ಮಡುತ್ತಿದ್ದ ಕೋತಿಯನ್ನು ಸೆರೆಹಿಡಿದು 22 ಕಿ.ಮೀ ದೂರದ ದಟ್ಟ ಅರಣ್ಯಕ್ಕೆ ಬಿಟ್ಟು ಬಂದಿದ್ದ ಕೋತಿಯ ನಾಲ್ಕು ದಿನಗಳಲ್ಲಿಯೇ ಮತ್ತೆ ಪಟ್ಟಣಕ್ಕೆ ಬಂದು ಜನರನ್ನು ಅಶ್ವರ್ಯಚಕಿರನ್ನಾಗಿಸಿದೆ.
ಕೊಟ್ಟಿಗೆಹರ ಸಮೀಪದ ತರುವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಕೋತಿ ಹಿಡಿಯಲು ಹೋಗಾಗ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಹೋಗಿದ್ದ ಅಟೊ ಚಾಲಕ ರೇಗಿಸಿದ್ದರಿಂದ ರೋಚ್ಚಿಗೆದ್ದ ಕೋತಿಯು ಆತನ ಮೇಲೆ ದಾಳಿ ಸೇಡು ತೀರಿಸಿಕೊಂಡಿತ್ತು.

ಬಳಿಕ ಚಾಲಕನ್ನನ್ನು ಹುಡಕಿಕೊಂಡು ಆಟೂ ನಿಲ್ದಾಣಕ್ಕೆ ಬಂದು ಅವನ ಆಟೋ ಟಾಪ್ ಕಿತ್ತು ಹಾಕಿತ್ತು. ಗಾಬರಿಯಿಂದ ಸ್ಥಳೀಯರ ಮೇಲೂ ದಳಿ ನಡೆಸಿತ್ತು.
ಸ್ಥಳೀಯರು ಮಹಿತಿ ನೀಡಿದ ಮೇಲೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಖೆ ಸಿಬ್ಬಂದಿ 18 ಗಂಟೆಗಳ ಸತತ ಕಾರ್ಯಚರಣೆ ನಡೆಸಿ. ಸೆರೆ ಹಿಡಿದು ಕೋತಿಯನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟ ಬಂದಿದ್ದರು.
ಆದರೆ, ಇದಾದ ನಾಲ್ಕೇ ದಿನಗಳಲ್ಲಿ ಕೋತಿ ಮತ್ತೆ ಸೆರೆಯಾಗಿದ್ದ ಜಾಗದಲ್ಲಿ ಬಂದು ಕೊತಿದೆ. ಇದರಿಂದ ಸ್ಥಳೀಯರಲ್ಲಿ ಮತ್ತೆ ಆತಂಕ ಮನೆ ಮಾಡಿದ್ದು, ಅರಣ್ಯ ಇಲಖೆ ಮತ್ತೆ ಕೋತಿ ಹಿಡಿಯುವ ಕಾರ್ಯಚರಣೆ ನಡೆಸಿದೆ.
Leave a Comment