ಶಿರಸಿ : ಆರ್. ಪ್ರಜ್ಞಾ ಬೆತ್ತಗೇರಿ ಇವರು, ಬೆಂಗಳೂರಿನ ಆರ್, ವಿ. ಇಂಜಿನೀಯರಿAಗ್ ಕಾಲೇಜಿನಲ್ಲಿ ಎಂ.ಟೆಕ್ ಅಭ್ಯಸಿಸಿ ಇನಫಾಮೇಶನ್ ಟೆಕ್ನಾಲಜಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆಇವರು ಶಿರಸಿಯ ಎಂಇಎಸ್ ತೇಲಂಗ್ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಪಡೆದು ಎಇಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಪಸೆಟ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು.
ಇವರು ತೇಲಂಗ ಪ್ರೌಡಶಾಲೆ ನಿವೃತ್ತಮಿಖ್ಯಾಧ್ಯಾಪಕಿ ಶರಾವತಿ ರಾಮಚಂದ್ರ ಭಟ್ ಇವರ ಪುತ್ರಿ.

Leave a Comment