“ಜಯಕರ್ನಾಟಕ ಜನಪರ ವೇದಿಕೆ” ಸಂಘದ ವತಿಯಿಂದ ಗಾಂಧಿ ಜಯಂತಿ ಯ ಅಂಗವಾಗಿ ಹೊನ್ನಾವರದ ಶ್ರೀದೇವಿ ಆಸ್ಪತ್ರೆ ಎದುರು ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದರಾಘವೇಂದ್ರ ಮೇಸ್ತಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಶೆಟ್ಟಿತಾಲೂಕಾ ಉಪಾಧ್ಯಕ್ಷ ಜಾನ್ ರೋಡ್ರಿಗೆಸ್ಕೇಶವ ಮೇಸ್ತಯುವ ಘಟಕ ಅಧ್ಯಕ್ಷ ಕಿರಣ್ ಮೇಸ್ತರಾಜೇಶ್ ಪಟಗಾರಖಜಾಂಚಿ ಹನೀಫ್ ಶೇಕ್ ಆದಿತ್ಯ ಮೇಸ್ತ ಧನು ಪ್ರಸಾದ್ ರಾಜು ಮೇಸ್ತ ಪ್ರಜ್ವಲ್ ಶೆಟ್ಟಿ ಬಸವರಾಜ್ ಸಂತೋಷ, ಮಣಿಕಂಠ ಮೇಸ್ತ, ಸತೀಶ್ ಮೇಸ್ತ,ಗಣಪತಿ ನಾಯ್ಕ, ಮನ್ಸೂರ್ ಶೇಖ್, ಸೂರಜ್ ಮೇಸ್ತ, ಮಂಜು ಹುಬ್ಬಳ್ಳಿ, ರೋಷನ್ ಫೆರ್ನಾಂಡಿಸ್ ಮತ್ತಿತರರು ಹಾಜರಿದ್ದರು

Leave a Comment