• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೆಳಗಿನೂರಿನ ವ್ಯವಸಾಯ ಸೇವಾ ಸಹಕಾರಿ ಸಂಘ ಕೊರೋನಾ ಸಂಕಷ್ಟದ ಸಮಯದಲ್ಲಿಯೂ 2.09 ಕೋಟಿರೂ. ಲಾಭಗಳಿಸಿದೆ ;ಗಣಪಯ್ಯ ಕನ್ಯಾ ಗೌಡ

October 10, 2021 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಕೆಳಗಿನೂರಿನ ವ್ಯವಸಾಯ ಸೇವಾ ಸಹಕಾರಿ ಸಂಘ ಕೊರೋನಾ ಸಂಕಷ್ಟದ ಸಮಯದಲ್ಲಿಯೂ 2.09 ಕೋಟಿರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಗಣಪಯ್ಯ ಕನ್ಯಾ ಗೌಡ ತಿಳಿಸಿದರು.


ಪಟ್ಟಣದ ಖಾಸಗಿ ಹೋಟೇಲನಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಕೆಳಗಿನೂರು ವ್ಯವಸಾಯ ಸಂಘವು 6867 ಶೇರುಸದಸ್ಯರು, 2.79 ಕೋಟಿ ರೂ. ಶೇರು ಬಂಡವಾಳ, 7.83 ಕೋಟಿ ರೂ. ನಿಧಿಗಳು, 38.86 ಕೋಟಿ ರೂ. ಠೇವುಗಳು, 2.96 ಕೋಟಿ ರೂ. ಬೆಳೆಸಾಲ, 44.61 ಕೋಟಿ ರೂ. ಮೆಂಬರರ ಸಾಲ, ದುಡಿಯುವ ಭಂಡವಾಳ 52.47 ಕೋಟಿ ರೂ., ಹೊಂದಿದ್ದು ಸಾಲ ವಸೂಲಾತಿ ಪ್ರಮಾಣ ಶೇ. 94 ಆಗಿದೆ. ಸತತ 12 ವರ್ಷಗಳಿಂದ ಆಡಿಟ್ ಕ್ಲಾಸ್ ಎ ವರ್ಗದಲ್ಲಿದೆ ಎಂದು ತಿಳಿಸಿದರು.

IMG20211009114228


ಶಿಕ್ಷಣ ಪ್ರೋತ್ಸಾಹನಿಧಿ ಸ್ಥಾಪಿಸಿ ಶಾಲಾಮಕ್ಕಳಿಗೆ ಸ್ಕೂಲ್‍ಬ್ಯಾಗ್ ವಿತರಣೆ ಮಾಡಲಾಗಿದೆ. ಸಂಘದ ನಿರ್ದೇಶಕರು ಮತ್ತು ನೌಕರರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ 1ಲಕ್ಷ ರೂ.ವರೆಗಿನ ಆಸ್ಪತ್ರೆ ಬಿಲ್ ಭರಿಸಲಾಗುತ್ತದೆ. ಮರಣೋತ್ತರ ನಿಧಿ ಸ್ಥಾಪಿಸಲಾಗಿದ್ದು ಸಂಘದ ಸದಸ್ಯರು ಮರಣ ಹೊಂದಿದರೆ ಅಂತ್ಯ ಸಂಸ್ಕಾರಕ್ಕೆ 5ಸಾವಿರ ರೂ. ನೀಡಲಾಗುತ್ತದೆ. ಸದಸ್ಯರ ಕಲ್ಯಾಣ ನಿಧಿ ಸ್ಥಾಪಿಸಿ ಸಂಘದ ವಾರ್ಷಿಕ ಮಹಾಸಭೆಗೆ ಸದಸ್ಯರು ಹಾಜರಾಗುವುದನ್ನು ಪ್ರೋತ್ಸಾಹಿಸಲು ಹಾಜರಾಗುವ ಸದಸ್ಯರಿಗೆ ಗಿಫ್ಟ್ ನೀಡಲಾಗುತ್ತದೆ. ಕೊರೋನಾ ಸಂದರ್ಭದಲ್ಲಿ 6ಸಾವಿರ ಪಡಿತರ ಕಾರ್ಡ್‍ದಾರರಿಗೆ ಮಾಸ್ಕ್ ವಿತರಣೆ ಮಾಡಲಾಗಿದೆ.

ಎಲ್ಲ ಗೊಬ್ಬರ ಕಂಪನಿಗಳಲ್ಲಿ ಸದಸ್ಯತ್ವ ಹೊಂದಿ ನೇರವಾಗಿ ಗೊಬ್ಬರ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಸಂಘದ ಏರಿಳಿತನಿಧಿ ಸ್ಥಾಪಿಸಿ ಸರ್ಕಾರದಿಂದ ಬರುವ ತೆರಿಗೆ ಮತ್ತು ಇನ್ನಿತರ ಆಕಸ್ಮಿಕ ಹಣಭರಣ ಸಂದರ್ಭ ಬಂದಲ್ಲಿ ಈ ನಿಧಿಯಿಂದ ಪಾವತಿಸಲಾಗುತ್ತದೆ. ಸ್ವಂತಕಟ್ಟಡ ನಿಧಿಯಿಂದ ಕೆಳಗಿನೂರು ಮತ್ತು ಗುಣವಂತೆಯಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಂಘದ ವ್ಯವಹಾರಕ್ಕೆ ಬೇರೆಯಾವುದೇ ಬ್ಯಾಂಕಿನಿಂದ ಸಾಲ ಪಡೆಯದೇ ಸ್ವಂತ ಬಂಡವಾಳದಿಂದ ವ್ಯವಹರಿಲಾಗುತ್ತಿದ್ದು 8.30 ಕೋಟಿ ರೂ.ಗಳನ್ನು ಉಳಿದ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ ಎಂದು ತಿಳಿಸಿದರು.

IMG 20211010 WA0066
IMG 20211010 WA0064
IMG 20211010 WA0065

shri devaki krishna wash point, karki naka, honavar, contact; sachin mesta 9538529046,8310014860

2003-04ರಲ್ಲಿ ಸುಭಾಷಯಾದವ ರಾಷ್ಟ್ರ ಪ್ರಶಸ್ತಿ, 2010ರಿಂದ ಸತತ ಮೂರುಸಲ ರಾಜ್ಯ ಪ್ರಶಸ್ತಿ, 1997-98ರಿಂದ ಏಳುಸಲ ಪಿಎಸಿಎಸ್ ಮಟ್ಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಅಪೆಕ್ಷ ಬ್ಯಾಂಕಿನಿಂದ ಪ್ರಶಸ್ತಿ, 1995-96ರಿಂದ ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಗ್ಗೆ ಕೆಡಿಸಿಸಿ ಬ್ಯಾಂಕಿನಿಂದ ಪ್ರಶಸ್ತಿ, 2010-11ರಿಂದ ಐದುಸಲ ರಾಜ್ಯಮಟ್ಟದಲ್ಲಿ ಅತ್ಯುನ್ನತ ಸಾಧನಾ ಪ್ರಶಸ್ತಿ, 2017-19ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಮಾಡಿದ ಸಾಧನೆ ಬಗ್ಗೆ ಅಪೆಕ್ಷ್ ಬ್ಯಾಂಕಿನಿಖದ ಪ್ರಶಸ್ತಿಗಳಿಗೆ ಸಂಘ ಭಾಜನವಾಗಿದೆ ಎಂದರು.


ಗುಣವಂತೆ ಹಿರೇಮಠ, ಚಿತ್ತಾರ, ಅನಂತವಾಡಿಯಲ್ಲಿ ಶಾಖೆಗಳನನು ತೆರಯಲಾಗಿದ್ದು ಇನ್ನೂ ಎರಡು-ಮೂರು ಕಡೆ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನ ಮುಖ್ಯಕಾರ್ಯ ನಿರ್ವಾಹಕ ಮಹೇಶ ಹೆಗಡೆ, ಸಂಘದ ಉಪಾಧ್ಯಕ್ಷ ರಾಮಚಂದ್ರ ಮೇಸ್ತ, ನಿರ್ದೇಶಕರಾದ ದೇವ ಗೌಡ,ಅಣ್ಣಪ್ಪ ನರಸ ಗೌಡ, ಅಣ್ಣಪ್ಪ ಗಣಪಯ್ಯ ಗೌಡ, ವಿಷ್ಣು ಗೌಡ, ವೆಂಕಟೇಶ ನಾಯ್ಕ, ರಾಮ ಗೌಡ, ಗಣಪಿ ಶಂಭು ಗೌಡ, ದೇವಿ ಹಸ್ಲರ, ತ್ರಿವೇಣಿ ಗೌಡ, ಬುಡ್ಡಿ ಗೊಂಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,357 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

 

Loading Comments...