• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಎಕ್ಸಿಕ್ಯೊಟೀವ್ ಟ್ರೇನಿಗಳ ನೇಮಕ/cochin shipyard limited csl recruitment 2021

October 12, 2021 by Deepika Leave a Comment

ಕೇಂದ್ರ ಸರ್ಕಾರದ ಮಿನಿರತ್ನ ಕಂಪನಿಗಳಲ್ಲಿ ಒಂದಾಗಿರುವ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ (ಸಿಎಸ್‌ಎಲ್) ನಲ್ಲಿ ಎಕ್ಸಿಕ್ಯೊಟಿವ್ ಟ್ರೇನಿಗಳನ್ನು ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು : 70

70 ಹುದ್ದೆಗಳಲ್ಲಿ 31 ಸ್ಥಾನ ಸಾಮಾನ್ಯ ವರ್ಗದ ಅಭ್ಯರ್ಥಿಗೆ 10 ಸ್ಥಾನ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ, ಎಸ್ಸಿಗೆ 9, ಎಸ್ಟಿಗೆ 3, ಇತರೆ ಹಿಂದುಳಿದ ವರ್ಗಕ್ಕೆ 17 ಸ್ಥಾನ ಮೀರಸಲಾಗಿದ್ದು, 5ಸ್ಥಾನ ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಕೊಚ್ಚಿಯಲ್ಲಿರುವ ಸಿಎಲ್‌ಎಲ್ ಘಟಕ ಅಥವಾ ಮುಂಬೈ, ಕೋಲ್ಕತ್ತ, ಅಂಡಮಾನ್ ನಿಕೋಬಾರ್ ದ್ವೀಪಗಳಿಗೂ ನೇಮಕ ಮಾಡಬಹುದಾಗಿದೆ.

ವಿದ್ಯಾರ್ಹತೆ : ಸಿವಿಲ್, ಎಲೆಕ್ಟಿçಕಲ್, ಎಲೆಕ್ಟಾçನಿಕ್ಸ್, ಮೆಕಾನಿಕಲ್, ನವಲ್ ಆರ್ಕಿಟೆಕ್ಚರ್, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಅಪ್ಲಿಕೇಷನ್ /ಇನ್ ಫರ್ಮೇಷನ್ ಟೆಕ್ನಾಲಜಿಯಲ್ಲಿ ಇಂಜಿನಿಯರಿAಗ್ ಪದವಿ, ಹ್ಯೂಮನ್ ರಿಸೋರ್ಸ್ ಹುದ್ದೆಗೆ ಯಾವುದೇ ಪದವಿ/ಬಿಜಿನೆಸ್ ಅಡ್ಮಿನಿಸ್ಟೆçÃಷನ್/ ಸೋಷಿಯಲ್ ವರ್ಕ್/ ಪರ್ಸೋನಲ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಎಲ್ಲ ಹುದ್ದೆಗೂ ಕನಿಷ್ಠ ಶೇ.65 ಅಂಕ ಪಡೆದಿರಬೇಕು.

cochin shipyard limited csl recruitment 2021cochinshipyard.in

ಹುದ್ದೆ ವಿವರ

ಸಿವಿಲ್ – 2
ಎಲೆಕ್ಟಿçಕಲ್ – 19
ಎಲೆಕ್ಟಾçನಿಕ್ಸ್ – 2
ಮೆಕಾನಿಕಲ್ – 37
ನವಲ್ ಆರ್ಕಿಟೆಕ್ಚರ್ – 6
ಇನ್ ಫರ್ಮೇಷನ್ ಟೆಕ್ನಾಲಜಿ – 2
ಹ್ಯೂಮನ್ ರಿಸೋರ್ಸ್ – 2

ವೇತನ : ಆಯ್ಕೆಯಾಗುವ ಅಭ್ಯರ್ಥಿಗಳು ಒಂದು ವರ್ಷ ತರಬೇತಿ ಪೂರೈಸಬೇಕಿದ್ದು, ಈ ಅವಧಿಯಲ್ಲಿ 50,000 ರೂ. ಸ್ಟೆöÊಪೆಂಡ್ ನೀಡಲಾಗುವುದು. ಈ ಅವಧಿಯಲ್ಲಿ ಹೆಚ್ಚುವರಿ ಅವಧಿ ಕೆಲಸ ಮತ್ತು ರಜಾ ದಿನಗಳಲ್ಲಿ ಕೆಲಸ ಮಾಡಿದರೆ ಹೆಚ್ಚುವರಿಯಾಗಿ 3,000 ರೂ. ನೀಡಲಾಗುವುದು. ಅಭ್ಯರ್ಥಿಗಳು ಒ0ದು ವರ್ಷದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದಗೆ ಬಡ್ತಿ ನೀಡಲಾಗುವುದು. ಈ ವೇಳೆಯಲ್ಲಿ ಮಾಸಿಕ 40,000-1,40,000 ರೂ ವರೆಗೆ ವೇತನ ನೀಡಲಾಗುವುದು.

ವಯೋಮಿತಿ : 27/10/2021ಕ್ಕೆ ಅನ್ವಯವಾಗುವಂತೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 28/10/1994 ರ ನಂತರ ಜನಿಸಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಸೇವಾ ಒಪ್ಪಂದ : ಸಂಸ್ಥೆಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸುವುದಾಗಿ 5 ಲಕ್ಷ ರೂ.ನ ಸೇವಾ ಒಪ್ಪಂದ ಬಾಂಡ್ ನೀಡಬೇಕು.

ಆಯ್ಕೆ ಪ್ರಕ್ರಿಯೆ : ಮೊದಲ ಹಂತದಲ್ಲಿ ಬಹು ಆಯ್ಕೆ ಮಾದರಿಯ ಆನ್ ಲೈನ್ ಪರೀಕ್ಷೆ ನಡೆಸಲಾಗುವುದು.
2ನೇ ಹಂತದಲ್ಲಿ ಗುಂಪು ಚೆರ್ಚೆ, ಬರವಣಿಗೆ ಕೌಶಲ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ : ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯಥಿಗಳು 750 ರೂ. ಅರ್ಜಿಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸುವ ಕೊನೇ ದಿನಾಂಕ : 27/10/2021

job info;  Join our whatsapp group

ಅರ್ಜಿ ಸಲ್ಲಿಸಲು / apply link  ; https://cochinshipyard.azurewebsites.net/index_controller_CSL/register#no-back-button

https://cochinshipyard.in/career/career_locations/1

interested candidates can read the full notification before apply online


ಅಧಿಸೂಚನೆ /notification ;

Cochin-Shipyard-Limited-CSLDownload

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: JOBS, Trending Tagged With: cochin shipyard limited, csl recruitment 2021

Explore More:

About Deepika

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...