ಹೊನ್ನಾವರ; ಕೊರೋನಾ ಸಂಕಷ್ಟದ ಮಧ್ಯೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಮಗಳ ಮದುವೆ ಹಾಗೂ ಜೀವನೋಪಯಕ್ಕಾಗಿ ಮಾಡಿದಂತಹ ಸಾಲವನ್ನು ತೀರಿಸಲು ಸಾಧ್ಯವಾಗದೇ ತಾಲೂಕಿನ ಮೂಡ್ಕಣಿಯ ಮಾದೇವ ನಾರಾಯಣ ನಾಯ್ಕ(೬೦ ) ಇವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲತಃ ಕೃಷಿಕರಾಗಿದ್ದು, ಬೆಳೆದಂತಹ ಬೆಳೆ ಹಾನಿ ಸಂಭವಿಸಿದ್ದು, ಈ ಹಿಂದೆ ಬ್ಯಾಂಕನಿಂದ ಸಾಲ ಮರುಪಾವತಿಸಲು ಸಂಕಷ್ಟವಾಗಲಿದೆ ಎಂದು ಭಯಗೊಂಡು ವಿಷ ಸೇವಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.



shri devaki krishna wash point karki naka honavar contact; sachin mesta 9538529046,8310014860
Leave a Comment