ಯಲ್ಲಾಪುರ : ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಯವರಿಗೆ ಸೋಮವಾರ ದೆಹಲಿಯ “ವಿಜ್ಞಾನ ಭವನ”ದಲ್ಲ ಸೇವಾ ಭಾರತಿ ಸಂಸ್ಥೆಯು ಆಯೋಜಿಸಿರುವ ಸಂತ ಈಶ್ವರ ಸಮ್ಮಾನ ಪುರಸ್ಕಾರವನ್ನು ಆರ್ ಎಸ್ ಎಸ್ ಸಂಘಚಾಲಕ ಡಾ. ಮೋಹನ ಭಾಗವತ ಜೀ ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ಬುಡಕಟ್ಟು ಕಲ್ಯಾಣ ಇಲಾಖೆ ಸಚಿವಅರ್ಜುನ ಮುಂಡ,ಸೇವಾ ಭಾರತಿ ಸಮಿತಿಯ ಅಧ್ಯಕ್ಷ ಕಪೀಲ್ ಖನ್ನಾ,ಸಂಸದರು,ಸಂಘದ ಪ್ರಮುಖರು,ವನವಾಸಿ ಕಲ್ಯಾಣದ ಪ್ರಮುಖರು ಹಾಗೂ ಬೇರೆ ಬೇರೆ ರಾಜ್ಯದ ಸಾಧಕರು ಉಪಸ್ಥಿತರಿದ್ದರು.
Leave a Comment