• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

. ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ :ಸಿಪಿಐ

November 26, 2021 by Jayaraj Govi Leave a Comment

ಯಲ್ಲಾಪುರ: . ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ.  ಆದರೆ ನಾವು ಕೇವಲ ಹಕ್ಕುಗಳನ್ನು ಮಾತ್ರ  ಚಲಾಯಿಸಲು ಮುಂದಾಗದೇ ನಮ್ಮ ಕರ್ತವ್ಯಗಳನ್ನು ಅರಿತು ಪಾಲಿಸಬೇಕು  ಪ್ರತಿಯೊಬ್ಬರೂ ರಾಷ್ಟಿçÃಯ ಭದ್ರತೆಗೆ, ಐಕ್ಯತೆಗೆ ಧಕ್ಕೆಯಾಗದಂತೆ  ನಡೆದುಕೊಳ್ಳಬೇಕು ಎಂದು ಪೋಲಿಸ್ ನಿರೀಕ್ಷಕ ಸುರೇಶ ಯಳ್ಳೂರ ಹೇಳಿದರು.ಅವರು ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ  ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯ ಸಹಯೋಗದಲ್ಲಿ  ರಾಷ್ಟಿçÃಯ ಭಾವೈಕ್ಯತಾ ಸಪ್ತಾಹದಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮಿಯರ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿ

IMG 20211125 113043 scaled

ಎಲ್ಲ ಧರ್ಮದಲ್ಲಿ ಯೂ ಕೆಟ್ಟವರು , ಒಳ್ಳೆಯವರು  ಇದ್ದೇ ಇರುತ್ತಾರೆ. ಆದರೆ   ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯವರು    ಬೆರಳೆಣಿಕೆಯಷ್ಟಿರುವ ಸಮಾಜ ಘಾತುಕರನ್ನು  ಖಂಡಿಸದೇ ತಮಗೇಕೆ ಇಲ್ಲದ ಉಸಾಬರಿ ಎಂದು  ನಿಷ್ಕಿçÃಯತೆ ತಾಳುವದು ಅಷ್ಟೇ ಅಪಾಯಕಾರಿ ಬೆಳವಣಿಗೆ ಎಂದರಲ್ಲದೇ ಮೂರು ಧರ್ಮಗಳಲ್ಲಿರುವ ಕಿಡಿಗೇಡಿಗಳ ಮಾಹಿತಿ ನಮ್ಮಲ್ಲಿದೆ. ನಾವು ಅವರನ್ನು ಮಟ್ಟಹಾಕುತ್ತೇವೆ. ದೇಶದ ವಿಷಯದಲ್ಲಿ ಎಲ್ಲರೂ  ಒಗ್ಗಟ್ಟಿನಿಂದ ಸಮನ್ವಯತೆಯಿಂದ ಒಂದಾಗಬೇಕು. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ರಾಷ್ರೀಯ ಭಾವೈಕ್ಯತಾ ಜಾಗೃತಿಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು.
ಎಂದರು. ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಭೆ ನಡೆಸಿ ರಾಷ್ಟಿçÃಯ ಐಕ್ಯತೆ ಮೂಡಿಸುವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಿರುವದು ಆತಂಕಕಾರಿ ಬೆಳವಣಿಗೆ, ಅತಿಯಾದ ತಂತ್ರಜ್ಞಾನ, ಬುದ್ದಿವಂತಿಕೆ ಇಂದು ಯುವ ಪೀಳಿಗೆಯವರಲ್ಲಿ ಒಳ್ಳೆಯದಕ್ಕಿಂತ ಸ್ವಾರ್ಥಕ್ಕಾಗಿ ಬಳಕೆವಾಗುತ್ತಿರುವದು ವಿಪರ್ಯಾಸವೇ ಸರಿ .ಬಾಲ್ಯದಿಂದಲೇ ಮಕ್ಕಳಿಗೆ ಮನೆಯಲ್ಲಿ  ಉತ್ತಮ ಸಂಸ್ಕಾರ, ಶಿಕ್ಷಣ ನೀಡಿದರೆ ಐಕ್ಯತೆಗಾಗಿ ಹೋರಾಟ ಮಾಡುವಂತಾಗದೇ  ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಪ್ರಮುಖರಾದ    ಈಶÁðದ  ಮಾತನಾಡಿ ಸ್ಥಳಿಯವಾಗಿ  ಸರ್ವಧರ್ಮದ ಮುಖಂಡರನ್ನೋಳಗೊAಡ ಸಮಿತಿ ರಚಿಸಿ ಅಹಿತಕರ ಘಟನೆಗೆ ಕಾರಣರಾದವರು ಯಾವದೇ ಧರ್ಮದವರಾಗಿದ್ದರೂ ಅದನ್ನು ಖಂಡಿಸಿ  ವಿಕೋಪಕ್ಕೆ  ಹೋಗದಂತೆ  ಸೌಹಾರ್ಧಯುತವಾಗಿ ಬಗೆಹರಿಸುವಂತಾಗಬೇಕು ಎಂದು ಸಲಹೆ ನೀಡಿದರು. ಪತ್ರಕರ್ತರಾದ ,ಪ್ರಭಾವತಿ ಗೋವಿ ,  ಕೇಬಲ್ ನಾಗೇಶ ಮುಖಂಡರಾದ ಉಲ್ಲಾಸ ಶಾನಭಾಗ , ನಾರಾಯಣ ನಾಯ್ಕ , ಹಾಸಣಗಿ  ರಾಮಣ್ಣಾ   ,ಅಕ್ಬರ ಶೇಖ , ಮುಂತಾದವರು ತಮ್ಮ ಅಭಿಪ್ರಾಯ  ಮಂಡಿಸಿದರು.ಪೋಲಿಸ ಇಲಾಖೆಯ ನಾಗಪ್ಪಾ ಲಮಾಣಿ ನಿರ್ವಹಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,078 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...