ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಹಣ್ಣು-ತರಕಾರಿ ಬೆಳೆ ಇಳಯವರಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಜನಸಾಮಾನ್ಯರು ಟೊಮೇಟೋ ಬೆಲೆ ಗಗನಕ್ಕೆ ಏರಿದ್ದು, ಇನ್ನೂ ಎರಡು ತಿಂಗಳು ಈ ಪರಿಸ್ಥಿತಿ ಮುಂದುವರೆಯಲಿದೆ.
ಕರ್ನಾಟಕದಲ್ಲಿ ಶೇ.106 ಆಂದ್ರಪ್ರದೇಶದಲ್ಲಿ ಶೇ.40 ರಷ್ಟು ಬೆಲೆ ಏರಿಕೆಗೆ ಮಳೆ ಕಾರಣವಾಗಿದೆ ಎಂದು ಕ್ರೆöÊಸಿನ್ ಸಂಶೋಧನೆ ತಿಳಿಸಿದೆ.
Leave a Comment