ಯಲ್ಲಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಿರವತ್ತಿಯ ಉಪ-ಮಾರುಕಟ್ಟೆಂiÀiಲ್ಲಿ ಹತ್ತಿ ಮಾರಾಟ ಹಂಗಾಮು ನ.೩೦ ರಂದು ಆರಂಭವಾಗಲಿದೆಎAದು ಎಪಿಎಂಸಿ ಸಮಿತಿ ಯವರು ತಿಳಿಸಿದ್ದಾರೆ.ಮಳೆಯ ವಾತಾವರಣ ಇಲ್ಲದೇ ಇದ್ದರೆ ಪ್ರಾರಂಭವಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಪ್ರತಿ ಶುಕ್ರವಾರ ದಿನ ನಡೆಯುವ ಹತ್ತಿ ಟೆಂಡರ ವ್ಯಾಪಾರ ಮಾಡುವ ಬದಲಾಗಿ ವಾರದ ಪ್ರತಿ ಮಂಗಳವಾರ ದಿನ ಹತ್ತಿ ಟೆಂಡರ ಮಾರಾಟ ವ್ಯವಹಾರ ಮಾಡಲು ಉದ್ದೇಶಿಸಿದ್ದು.
ಕಾರಣ ಈ ಭಾಗದ ಹತ್ತಿಯ ಬೆಳೆಗಾರರ ಹಿತದೃಷ್ಟಿಯಿಂದ ಪ್ರತಿ ಮಂಗಳವಾರದAದು ನಡೆಯುವ ಹತ್ತಿಯ ಟೆಂಡರನಲ್ಲಿ ತಾವು ಬಂದು ಭಾಗಿಯಾಗಿ ಹತ್ತಿಯನ್ನು ಸ್ಪರ್ದಾತ್ಮಕ ಬೆಲೆಯಲ್ಲಿ ಖರೀದಿಸಲು ಸಹಕರಿಸುವಂತೆ ವಿನಂತಿಸಿದ್ದಾರೆ.
ಟೆಂಡರ್ ಪದ್ಧತಿಯಲ್ಲಿ ಹತ್ತಿ ಮಾರಾಟವಾಗುತ್ತಿದ್ದು ದಲಾಲರು ವಿದ್ಯುನ್ಮಾನ ತೂಕದ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ. ಯಾವತ್ತೂ ರೈತರು ಹತ್ತಿಯನ್ನು ಟೆಂಡರಿಗೆ ಇಡಲು ಮತ್ತು ವ್ಯಾಪಾರದ ಪೂರ್ವದಲ್ಲಿ ತೂಕಕ್ಕೆ ಅನುಕೂಲವಾಗುವಂತೆ ಮಾqಲು ಟೆಂಡರಿಗೆ ಮುಂಚಿತವಾಗಿ ಪ್ರತಿ ಸೋಮವಾರÀÀ ಸಂಜೆಯೊಳಗಾಗಿಯೇ ತಮ್ಮ ಹುಟ್ಟುವಳಿಯನ್ನು ಸರಿಯಾಗಿ ಒಣಗಿಸಿ ಕಸ ಕಡ್ಡಿ ರಹಿತವಾಗಿ ಒಣಗಿದ ಬಾರದಾನಗಳಲ್ಲಿ ತರುವ ಹತ್ತಿಗೆ ಉತ್ತಮ ಬೆಲೆ ಲಭ್ಯವಾಗುವದರಿಂದ ದಲಾಲರ ಅಂಗಡಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಕೋರಲಾಗಿದೆ.
Leave a Comment