ಯಲ್ಲಾಪುರ:ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತದಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ ನಾಯ್ಕ ಅವರಿಗೆ ವರ್ಗಾವಣೆ ಯಾಗಿದ್ದರಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಅವರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟರು.ಇವರು ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇದೆ ಸಂದರ್ಭದಲ್ಲಿ ಮುಂಡಗೋಡ ದಿಂದ ವರ್ಗಾವಣೆ ಗೊಂಡ ಸಂಗನಬಸಯ್ಯ ಅವರು ನೂತನ ಮುಖ್ಯಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.ಪಪಂ ಸಂವಹಣಾಧಿಕಾರಿ ಹೇಮಾ ಭಟ್, ವೆಂಕಟೇಶ್ ಶೇಟ್, ಗುಂಡಣ್ಣ,ಅರ್ಚನಾ,ಸುರೇಶ ತುಳಸಿಕರ್,ಅಬ್ದುಲ್,ಗುರು ಗಡಗಿ ಮುಂತಾದವರು ಇದ್ದರು
Leave a Comment