ಶಿರಸಿ : ಅಪ್ರಾಪ್ತ ವಯಸ್ಸಿನ ಹುಡಗಿಯನ್ನು ಅಪರಿಚಿತರು ಅಪಹರಿಸಿಕೊಂಡುಹೋದ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತನ್ನ ಮಗಳು ಹವಾಲ್ದಾರ್ ಹಲ್ಲಿಯಿಂದ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಯಾರೋ ಆರೋಪಿತರು ಅವಳನ್ನು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿದ್ದಾರೆಂದು ಶ್ರೀಮತಿ ಅಮೀನಾ ಬೇಗಂ ಕೊಂ ಅಲಿಸಾಬ್ ಶೇಖ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸಿದ್ದಾರೆ
Leave a Comment