ದಿನಾಂಕ 23-01-2022 ರಂದು ಹುಬ್ಬಳ್ಳಿಯ ಉಣಕಲನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ , ಶೋಟೋಕಾನ ಕರಾಟೆ ಡು ಯೂತ್ ಸ್ಪೋರ್ಟ್ಸ್ ಕ್ಲಬ್ ಕರ್ನಾಟಕ ಅಸೋಸಿಯೇಷನ್ ರವರು ನಡೆಸಿದ 4 ನೇ ರಾಜ್ಯಮಟ್ಟದ ಆಹ್ವಾನಿತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಹಳಿಯಾಳ ಮಂಜು ಕರಾಟೆ ಸ್ಕೂಲನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿ ಪದಕಗಳ ಬೇಟೆಯಾಡಿದ್ದಾರೆ.

ಕಟಾ (ಕಲ್ಪನೆಯ ಯುದ್ಧ ) ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬ್ಲಾಕ್ ಬೆಲ್ಟ್ ನಲ್ಲಿ ಪೃಥ್ವಿ ಬಾಲಣ್ಣನವರ, ಬ್ರೌನ್ ಬೆಲ್ಟ್ ನಲ್ಲಿ ಭೂಮಿಕಾ ಗರಗ, ಅಕ್ಷತಾ ಅಂಗ್ರೋಳ್ಳಿ, ಅಭಿಷೇಕ ಯತನೂರ, ಸುಜಯ ವಾಟಲೇಕರ, ಕಲರ ಬೆಲ್ಟ್ ನಲ್ಲಿ ಅರಹಾನ ಮುನವಳ್ಳಿ , ಸಿದ್ದೇಶ್ವರ ಮಡಿವಾಳ, ಸಂತೋಷ ತಳವಾರ, ದ್ವಿತೀಯ ಸ್ಥಾನವನ್ನು ಪ್ರಗತಿ ಹುಳಬುತ್ತೆ, ಶುಭಂ ನಡಟ್ಟಿ, ಶ್ರೀಧರ ಹಡಪದ, ಶ್ರೇಯಸ ಹಿರೇಮಠ, ವಿನಾಯಕ ಭುಜಿ ಮೂರನೇ ಸ್ಥಾನವನ್ನು ಕೀರ್ತನ ಅಸಂಗಿ, ಅಲ್ಫಾಜ ಮುನವಳ್ಳಿ ನಾಲ್ಕನೇ ಸ್ಥಾನ ವನ್ನು ಸಾಯಿಕುಮಾರ ತಾಂಬಿಟ್ಕರ, ಪ್ರಗ್ಯನ ಶೆಟ್ಟಿ ವರದರಾಜ ಶೆಟ್ಟಿ ಪಡೆದುಕೊಂಡಿದ್ದಾರೆ.
- ತೋಟಗಾರಿಕೆ ಇಲಾಖೆಯ ಗಾರ್ಡನ್ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ
- ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025
- ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ
- ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025
- ಸುಪ್ರೀಂ ಕೋರ್ಟ್ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025
ಕುಮಿತೆ ( ಫೈಟಿಂಗ ) ವಿಭಾಗದ ಬ್ಲಾಕ್ ಬೆಲ್ಟ್ ನಲ್ಲಿ ಪ್ರಥಮ ಸ್ಥಾನವನ್ನು ಪೃಥ್ವಿ ಬಾಲನ್ನವರ, ಪ್ರಗ್ಯನ್ ಶೆಟ್ಟಿ, ಶ್ರೇಯಸ ಹಿರೇಮಠ, ಬ್ರೌನ ಬೆಲ್ಟನಲ್ಲಿ ಭೂಮಿಕಾ ಗರಗ, ಅಭಿಷೇಕ ಯತನೂರ, ವಿನಾಯಕ ಭುಜಿ ಕಲರ ಬೆಲ್ಟನಲ್ಲಿ ಪ್ರಗತಿ ಹುಳಬುತ್ತೆ, ಶುಭಂ ನಡಟ್ಟಿ , ಸಂತೋಷ ತಳವಾರ ಎರಡನೇ ಸ್ಥಾನವನ್ನು ಕೀರ್ತನ ಅಸಂಗಿ, ಅಲ್ಫಾಜ ಮುನವಳ್ಳಿ, ಶ್ರೀಧರ ಹಡಪದ ಮೂರನೇ ಸ್ಥಾನವನ್ನು ಸಿದ್ದೇಶ್ವರ ಮಡಿವಾಳ, ಸುಜಯ ವಾಟರಲೇಕರ, ಅಕ್ಷತಾ ಅಂಗ್ರೋಳ್ಳಿ ಪಡೆದುಕೊಂಡಿದ್ದಾರೆ ಇವರಿಗೆ ಶಿಹಾನ ಮಂಜುನಾಥ. ಎಚ್. ಮಾದಾರ ತರಬೇತಿಯನ್ನು ನೀಡಿದ್ದಾರೆ.
Leave a Comment