ನ್ಯೂಕಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಪಿಸಿಐಎಲ್) ಸೈಂಟಿಫಿಕ್ ಅಸಿಸ್ಟೆಂಟ್, ನರ್ಸ್ ಅಸಿಸ್ಟೆಂಟ್ ಗ್ರೇಡ್ – 1 ಸ್ಟೆನೋ ಗ್ರೇಡ್ – 1 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಎಲ್ಲಾ ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆ : 42
ಪ್ರಮುಖ ದಿನಾಂಕಗಳು : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 10/02/2022
ಆನ್ ಲೈನ್ ನಲ್ಲಿ ಅರ್ಜಿ ಅಲ್ಲಿಸಲು ಕೊನೆಯ ದಿನಾಂಕ : 02/03/2022
(16:00) ಗಂಟೆ ವಯಸ್ಸಿನ ಮಿತಿ (02/03/2022)ರಂತೆ)
ಹುದ್ದೆಯ ವಿವರಗಳು :
- ಸೈಂಟಿಪಿಕ್ ಅಸಿಸ್ಟಂಗ್ – ಸಿ (ಸುರಕ್ಷತಾ ಮೇಲ್ವಿಚಾರಕ ) 03 ಹುದ್ದೆ,
ವಿದ್ಯಾರ್ಹತೆ : ಡಿಪ್ಲೋಮಾ, ಬಿಡಸ್‌ಸಿ (ಭೌರಶಾಸ್ತç, ರಾಸಾಯನಶಾಸ್ತç ಮತ್ತು ಗಣಿತ) ಎಂಜಿ ರಿಂಗ್ (ಮೆಕ್ಯಾನಿಕಲ್, ಎಲೆಕ್ಟಿçಕಲ್), ಎಚ್ ಎಸ್ ಸಿ
- ನರ್ಸ್ ನರ್ಸ್ – ಎ 02 ಹುದೆ, ಡಿಪ್ಲೋಮಾ (ನರ್ಸಿಂಗ್) ಮತ್ತು ಮಿಡ್ ವೈಫರಿ, 10+2 ಬಿಎಸ್‌ಸಿ (ನರ್ಸಿಂಗ್)
3. ಸಹಾಯಕ ಗ್ರೇಡ್ – 1 (ಎಚ್ ಆರ್) 13 ಹುದ್ದೆ ಯಾವುದೇ ಪದವಿ, ಕಂಪ್ಯೂಟರ ಜ್ಞಾನ
4. ಸಹಾಯಕ ಗ್ರೇಡ್ – 1 (ಎಫ್ & ಎ) 11 ಹುದ್ದೆ. ಯಾವುದೇ ಪದವಿ. ಕಂಪ್ಯೂಟರ ಜ್ಞಾನ
5. ಸಹಾಯಕ ಗ್ರೇಡ್ – (ಸಿ&ಎಮ್.ಎಮ್) 04 ಹುದ್ದೆ. ಯಾವುದೇ ಪದವಿ. ಕಂಪ್ಯೂಟರ ಜ್ಞಾನ
6. ಸ್ಟೆನೋ ಗ್ರೇಡ್ – 1 – 09 ಹುದ್ದೆ. ಯಾವುದೇ ಪದವಿ. ಕಂಪ್ಯೂಟರ ಜ್ಞಾನ ಹೊಂದಿರಬೇಕು.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ ಮತ್ತು ಸಾಧ್ಯವಾದಷ್ಟು ಈ ನೇಮಕಾತಿ ಮಾಹಿತಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
job info; Join our whatsapp group
web site ; https://npcilcareers.co.in/KGS2022/candidate/candidate.aspx
Leave a Comment