
ಯಲ್ಲಾಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಿಂದ ರವಿವಾರ ಪಟ್ಟಣದಲ್ಲಿ ಆಕರ್ಷಕ ಪಥಸಂಚನೆ ನಡೆಯಿತು
ಪ್ರತಿವರ್ಷ ಸಂಕ್ರಾಂತಿಯ ಸಮಯದಲ್ಲಿ ನಡೆಯುತ್ತಿದ್ದ ಸಂಘದ ಪಥಸಂಚಲನವು ಕರೋನಾ ನಿಯಮದ ಕಾರಣದಿಂದಾಗಿ ಸಾದ್ಯವಾಗದ ಕಾರಣ, ಸಂಘದ ಎರಡನೇ ಸರಸಂಘಚಾಲಕರಾದ ಪ.ಪೂ ಶ್ರೀ ಗೂರೂಜಿ ಅವರ ಜನ್ಮದಿನದ ಪ್ರಯುಕ್ತ ರವಿವಾರ ನೆರವೇರಿಸಲಾಯಿತು.

ವೈ.ಟಿ.ಎಸ್.ಎಸ್. ಮೈದಾನದಿಂದ ಆರಂಭವಾದ ಪಥ ಸಂಚಲನವು ಸಂಚರಿಸುವ ಪಟ್ಟಣದ ಪ್ರಮುಖ . ರಸ್ತೆಯುದ್ದಕ್ಕೂ ರಂಗೋಲಿ, ತಳಿರುತೋರಣಗಳಿಂದ ಅಲಂಕರಿಸ ಲಾಗಿತ್ತು ಹಾಗೂ ಮಹಿಳೆಯೆರು, ಆರತಿ ಎತ್ತಿ ಪುಷ್ಪಾರ್ಚನೆಯ ಮೂಲಕ ಪಥ್ ಸಂಚಲನಕ್ಕೆ ಗೌರವ ಸೂಚಿಸಿದರು .ಸಿಪಿ ಐ ಸುರೇಶ ಯಳ್ಳುರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು.
Yellapur news ; Join our whatsapp group
Leave a Comment