
ಯಲ್ಲಾಪುರ : ಕಾಂಗ್ರೆಸ್ ನ ಹಿರಿಯ ಮುತ್ಸದ್ಧಿ,ಉತ್ತರ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರು, ಜಿಲ್ಲೆಯ ಅಭಿವೃದ್ಧಿ ಹರಿ ಕಾರ, ಬಡವರ ಬಂಧು, ಜನರ ಸಮಸ್ಯೆಗಳಿಗೆ ಸದಾ ಸ್ಪಂಧಿಸುವ ನಮ್ಮ ನೆಚ್ಚಿನ ನಾಯಕರು ಮಾರ್ಗದರ್ಶಕರು ಆದ ಸನ್ಮಾನ್ಯ ಶ್ರೀ ಆರ್. ವಿ ದೇಶಪಾಂಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಎಂದು ಡಿ ಸಿ ಸಿ ಸದಸ್ಯ ಉಲ್ಲಾಸ ಶಾನಭಾಗ ತಿಳಿಸಿದ್ದಾರೆ.
ಅವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಿ, ಜನರಿಗಾಗಿ ಇನ್ನಷ್ಟು ದುಡಿಯುವ ಶಕ್ತಿಯನ್ನ ನೀಡಲೆಂದು ಪ್ರಾರ್ಥಿಸುತ್ತೇನೆ.ಎಂದು ಶುಭ ಕೋರಿದ್ದಾರೆ
Leave a Comment