• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರತಿಯೊಂದುಕ್ಷೇತ್ರದಲ್ಲಿ ಮಹಿಳೆ ಮುಂಚೂಣಿಯಲ್ಲಿದ್ದಾಳೆ

March 25, 2022 by Jayaraj Govi Leave a Comment

1648146595109

ಯಲ್ಲಾಪುರ : ಉತ್ತಮ ಸಮಾಜ ನಿರ್ಮಾಣಆಗಬೇಕಿದ್ದರೆ, ಮಹಿಳೆಯರು ಪುರುಷರು ಸಮಬಲರೆಂಬ ಮನೋಸ್ಥಿತಿ ಸಮಾಜದಲ್ಲಿ ಸೃಷ್ಠಿಯಾಗಬೇಕುಎಂದುಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದಅಧ್ಯಕ್ಷಆರ್.ಎನ್. ಹೆಗಡೆಗೋರ್ಸಗದ್ದೆ ಹೇಳಿದರು.

IMG 20220317 220117 scaled


ಕೇಂದ್ರಕನ್ನಡ ಸಾಹಿತ್ಯ ವೇದಿಕೆ, ಜಿಲ್ಲಾಘಟಕ ಹಾಗೂ ತಾಲೂಕಾ ಘಟಕಗಳ ಸಂಯಕ್ತಆಶ್ರಯದಲ್ಲಿತಾಲೂಕಿನ ಮಂಚಿಕೇರಿಯಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸಭಾಭವನದಲಿ  ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕವಿಗೋಷ್ಠಿ ಮತ್ತು ಪದಗ್ರಹಣ ಸಮಾರಂಭ’ ಉದ್ಘಾಟಿಸಿ ಮಾತನಾಡಿ ಸಾವಿತ್ರಿಬಾಯಿ ಪುಲೇ ಮಹಿಳೆಯರ ಶಿಕ್ಷಣಕ್ಕಾಗಿ ಕ್ರಾಂತಿಕಾರಿ ಬದಲಾವಣೆ ಮಾಡಿರುವಕಾರಣಕ್ಕೆ ಮಹಿಳೆಯರು ಹೆಚ್ಚು ಶಿಕ್ಷಿತರಾಗುತ್ತಿದ್ದರೂ ಶಿಕ್ಷಣವನ್ನೂ ಮಧ್ಯದಲ್ಲಿಯೇ ಮೋಟಕುಗೊಳಿಸುತ್ತಿರುವವವರ ಸಂಖ್ಯೆಯೂಅಧಿಕವಿದೆ. ಈ ಕುರಿತು ಶಿಕ್ಷಣದ ಜಾಗೃತಿ ಮೂಡಿಸಬೇಕಿದೆ. ಇಂತಹ ಸಂಘಟನೆಯ ಮೂಲಕ ಬದಲಾವಣೆತರಬೇಕಾಗಿದೆಎಂದರು.
Àಅಧ್ಯಕ್ಷತೆ ವಹಿಸಿದ್ದ ಕೇಂದ್ರಕನ್ನಡ ಸಾಹಿತ್ಯ ವೇದಿಕೆಯಜಿಲ್ಲಾಧ್ಯಕ್ಷೆ ಶೀವಲೀಲಾ ಹುಣಸಗಿ ಮಾತನಾಡಿ, ಪ್ರತಿಯೊಂದುಕ್ಷೇತ್ರದಲ್ಲಿ ಮಹಿಳೆ ಮುನ್ನಡೆಯುತ್ತಿರುವುದು ಸಮಾಜ ಪ್ರಗತಿಯತ್ತ ಸಾಗುತ್ತಿದೆಎಂಬುದನ್ನು ಸಾರುತ್ತಿದೆ. ಹೆಣ್ಣು ಮನೆಯ ಗೃಹ ಲಕ್ಷ್ಮಿ. ಅವಳನ್ನು ಸಬಲಗೊಳಿಸುವ ನಿಟ್ಟಿನಲ್ಲಿಎಲ್ಲರೂಕೈಜೋಡಿಸಬೇಕುಎಂದರು.
ಗಿರಿಜಾ ಸಿದ್ದಿ ಮಾತನಾಡಿ, ಬಹಳಷ್ಟು ಕಡೆಗಳಲ್ಲಿ ಸನ್ಮಾನ ಸಿಕ್ಕರೂ ಕೂಡ ಹುಟ್ಟುರಿನಲ್ಲಿಸಿಗುವ ಸನ್ಮಾನದ ಮೌಲ್ಯವೇ ಬೇರೆಯಾಗಿರುತ್ತದೆಇಂದುಇಲ್ಲಿ ಸಿಕ್ಕಿರುವ ಸನ್ಮಾನಕ್ಕೆಚಿರಋಣಿಎಂದರು. ಮನಸ್ವಿನಿ ವಿದ್ಯಾನಿಲಯದಅಧ್ಯಕ್ಷೆರೇಖಾ ಭಟ್ಟಕೋಟೆಮನೆ ಮಾತನಾಡಿದರು.


ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದೇವಿ ಗೋವಿಂದ ಮೋಗೆರ್ ಗೋರ್ಸಗದೆ, ಪುಷ್ಪಾ ಮಾದೇವ ನಾಯ್ಕ ಕವಡಿಕೆರೆ, ಗಿರಿಜಾ ಪರಶುರಾಮ ಸಿದ್ಧಿ ಹಾಸಣಗಿಅನೇಸರ, ಮಣಿ ನಿಂಗಪ್ಪ ವಡ್ಡರ ಉಮಚಗಿ, ಗಿರಿಜಾಗುರುಪ್ರಸಾದ ಕೊಡಸಳ್ಳಿ ಅವರನ್ನು ಸನ್ಮಾನಿಸಲಾಯಿತು. ನಂತರ ಕವಿಗೋಷ್ಠಿ ಹಾಗೂ ಪದಗ್ರಹಣಕಾರ್ಯಕ್ರಮ ನೆರವೇರಿತು.
ಭವ್ಯಾ ಶೆಟ್ಟಿ, ಪ್ರಭಾವತಿ ಗೋವಿ, ಸತೀಶ ಶೆಟ್ಟಿ, ಸುನಂದಾ ಪಾಟಣಕರ, ಸ್ವಾತಿ ನಾಯಕ ಸನ್ಮಾನ ಪತ್ರ ವಾಚಿಸಿದರು.ಸಪ್ತಮಿ ಬಂಕಾಪುರ ಭರತ ನಾಟ್ಯ ಪ್ರದರ್ಶಿಸಿದಳು. ಅತಿಥಿ ಭಟ್ಟ ಪ್ರಾರ್ಥಿಸಿದಳು. ರೇಖಾ ಭಟ್ಟ ಸ್ವಾಗತಿಸಿದರು. ಆಶಾ ಶೆಟ್ಟಿ ಪ್ರಾಸ್ತಾವಿಗೈದರು. ಶಿಕ್ಷಕ ನವೀನಕುಮಾರ ನಿರೂಪಿಸಿದರು. ಭಾರತಿ ನಲ್ವಡೆ ವಂದಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...