ಯಲ್ಲಾಪುರ : ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ನಿಮಿತ್ತ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾರತ ಮಾತೆ ,ದೀನದಯಾಳ್ ಉಪಾದ್ಯ, ಶ್ಯಾಮಪ್ರಕಾಶ ಮುಖರ್ಜಿ ಅವರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಿದರು. ಮಂಡಲಾಧ್ಯಕ್ಷ ಗೋಪಾಲ ಕೃಷ್ಣ ಗಾಂವಕರ ಅವರು ಪಕ್ಷದ ಏಳಿಗೆಗೆ ಶ್ರಮಿಸಿದ ಮಹನೀಯರನ್ನು ಸ್ಮರಿಸಿಕೊಂಡರು .ಈಸಂದರ್ಭದಲ್ಲಿ ಪ್ರಮುಖರಾದ ಉಮೇಶ ಭಾಗ್ವತ್, ರಾಮು ನಾಯ್ಕ, ಶಿವಲಿಂಗಯ್ಯಾ ಅಲ್ಲಯ್ಯನವರಮಠ, ಪಪಂ ಸದಸ್ಯರಾದ ಆದಿತ್ಯ ಗುಡಿಗಾರ,ಅಮಿತ ಅಂಗಡಿ,ಶ್ರೀನಿವಾಸ ಗಾಂವಕರ, ರಜನಿ ಚಂದ್ರಶೇಖರ , ಮುಂತಾದವರು ಇದ್ದರು.
Leave a Comment