
ಯಲ್ಲಾಪುರ:ಶುಭದ ಆದಿ ಪ್ರಾರಂಭವಾಗಿದೆ. ಶುಭಕೃತ ಸಂವತ್ಸರ ಶುಭವನ್ನು ತರಲಿದೆ.ಪಂಚಾAಗ ಪಠಣವೆಂಬುAದು ಕೇವಲ ಆಚರಣೆಯಲ್ಲ ನವಗ್ರಹಗಳ ಕುರಿತು ತಿಳಿದುಕೊಳ್ಳುವದಾÀಗಿದೆೆಂದುÀ ವೇ.ಮೂ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು. ಪಟ್ಟಣ ದ ಗ್ರಾಮ ದೇವಿ ದೇವಸ್ಥಾನ ಆವರಣ ದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಪಂಚಾAಗ ಪಠಣ ನೆರವೇರಿಸಿ ಮಾತನಾಡಿ ಜೀವರಾಶಿಗಳು ಗುರುವಿನ ಅನುಗ್ರಹದಲ್ಲಿ ಬದಕುತ್ತವೆ.

ನೀರು ಬೆಂಕಿ ಗಾಳಿ ಸೃಷ್ಟಿಯ ವೈಚಿತ್ರö್ಯಗಳು ಆಗಿದ್ದರೂ ಎಲ್ಲರಿಗೂ ಸಮಾನವಾಗಿ ದೊರೆಯುತ್ತವೆ.ಈ ಸಂವತ್ಸರದಲ್ಲಿ ಲೋಕಕ್ಕೆ ಗುರುಗ್ರಹ ಸುಭಿಕ್ಷೆಯನ್ನುಂಟು ಮಾಡುತ್ತದೆ.ಸೇನಾಧಿಪತಿಗಳ ಬಲ ಜಾಸ್ತಿಯಾಗುತ್ತದೆ. ಮಳೆ ಬೆಳೆ ಉತ್ತಮವಾಗಿದ್ದು ಕೃಷಿಕರಿಗೆ ಅನುಕೂಲವಾಗಿದೆ.ಪಶ್ಚಿಮ ದಿಕ್ಕಿನ ಜನರಿಗೆ ಸ್ವಲ್ಪ ತೊಂದರೆಯುAಟಾಗಲಿದೆ.ಶನಿ ರಾಜನಾಗಿರುವದರಿಂದ ರಾಜಕೀಯ ಪಲ್ಲಟವಾಗಲಿದೆ.ಮಂತ್ರಿಮAಡಲ ಹಟಾತ್ ಬದಲಾವಣೆಯಾಗುವ ನಿರೀಕ್ಷೆ,ಅಡಿಕೆ ತೆಂಗು ಬೆಳೆಗಾರರಿಗೆ ಲಾಭದಾಯಕ ವರ್ಷ. ಎಂದು ತಿಳಿಸಿದರು. ವೇದಿಕೆಯಲ್ಲಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ನಾಗೇಶ ಭಾಗ್ವತ, ಗೌಳಿ ಸಮಾಜದ ಪ್ರಮುಖ ಕೋಯಾ ಶೆಂಡಗೆ ಮಾದೇವಕೊಪ್ಪ, ಸಮಿತಿಯ ಸಂಚಾಲಕ ಜಗದೀಶ ಪೂಜಾರಿ , ಅಶೋಕ ಕಿತ್ತೂರು ಉಪಸ್ಥಿತರಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಪ್ರದೀಪ ಯಲ್ಲಾಪುರಕರ ಸ್ವಾಗತಿಸಿದರು.ಡಾ ರವಿ ಭಟ್ಟ ಬರಗದ್ದೆ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಯುಗಾದಿ ಉತ್ಸವ ಸಮಿತಿ ಯಿಂದ ಸ್ಥಬ್ಧಚಿತ್ರ ಪ್ರದರ್ಶನ ನೀಡಿದ ತಂಡಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು

Leave a Comment