• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶುಭಕೃತ ಸಂವತ್ಸರ ಶುಭವನ್ನು ತರಲಿದೆ :ವೇ ಮೂ ಗೋಪಾಲ ಕೃಷ್ಣ

April 6, 2022 by Jayaraj Govi Leave a Comment

IMG 20220402 210310

ಯಲ್ಲಾಪುರ:ಶುಭದ ಆದಿ ಪ್ರಾರಂಭವಾಗಿದೆ. ಶುಭಕೃತ ಸಂವತ್ಸರ ಶುಭವನ್ನು ತರಲಿದೆ.ಪಂಚಾAಗ ಪಠಣವೆಂಬುAದು ಕೇವಲ ಆಚರಣೆಯಲ್ಲ ನವಗ್ರಹಗಳ ಕುರಿತು ತಿಳಿದುಕೊಳ್ಳುವದಾÀಗಿದೆೆಂದುÀ ವೇ.ಮೂ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಹೇಳಿದರು. ಪಟ್ಟಣ ದ ಗ್ರಾಮ ದೇವಿ ದೇವಸ್ಥಾನ ಆವರಣ ದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಪಂಚಾAಗ ಪಠಣ ನೆರವೇರಿಸಿ ಮಾತನಾಡಿ ಜೀವರಾಶಿಗಳು ಗುರುವಿನ ಅನುಗ್ರಹದಲ್ಲಿ ಬದಕುತ್ತವೆ.

IMG 20220402 205548

ನೀರು ಬೆಂಕಿ ಗಾಳಿ ಸೃಷ್ಟಿಯ ವೈಚಿತ್ರö್ಯಗಳು ಆಗಿದ್ದರೂ ಎಲ್ಲರಿಗೂ ಸಮಾನವಾಗಿ ದೊರೆಯುತ್ತವೆ.ಈ ಸಂವತ್ಸರದಲ್ಲಿ ಲೋಕಕ್ಕೆ ಗುರುಗ್ರಹ ಸುಭಿಕ್ಷೆಯನ್ನುಂಟು ಮಾಡುತ್ತದೆ.ಸೇನಾಧಿಪತಿಗಳ ಬಲ ಜಾಸ್ತಿಯಾಗುತ್ತದೆ. ಮಳೆ ಬೆಳೆ ಉತ್ತಮವಾಗಿದ್ದು ಕೃಷಿಕರಿಗೆ ಅನುಕೂಲವಾಗಿದೆ.ಪಶ್ಚಿಮ ದಿಕ್ಕಿನ ಜನರಿಗೆ ಸ್ವಲ್ಪ ತೊಂದರೆಯುAಟಾಗಲಿದೆ.ಶನಿ ರಾಜನಾಗಿರುವದರಿಂದ ರಾಜಕೀಯ ಪಲ್ಲಟವಾಗಲಿದೆ.ಮಂತ್ರಿಮAಡಲ ಹಟಾತ್ ಬದಲಾವಣೆಯಾಗುವ ನಿರೀಕ್ಷೆ,ಅಡಿಕೆ ತೆಂಗು ಬೆಳೆಗಾರರಿಗೆ ಲಾಭದಾಯಕ ವರ್ಷ. ಎಂದು ತಿಳಿಸಿದರು. ವೇದಿಕೆಯಲ್ಲಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ನಾಗೇಶ ಭಾಗ್ವತ, ಗೌಳಿ ಸಮಾಜದ ಪ್ರಮುಖ ಕೋಯಾ ಶೆಂಡಗೆ  ಮಾದೇವಕೊಪ್ಪ,  ಸಮಿತಿಯ ಸಂಚಾಲಕ  ಜಗದೀಶ ಪೂಜಾರಿ , ಅಶೋಕ ಕಿತ್ತೂರು ಉಪಸ್ಥಿತರಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಪ್ರದೀಪ ಯಲ್ಲಾಪುರಕರ ಸ್ವಾಗತಿಸಿದರು.ಡಾ ರವಿ ಭಟ್ಟ ಬರಗದ್ದೆ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ  ಯುಗಾದಿ ಉತ್ಸವ ಸಮಿತಿ ಯಿಂದ ಸ್ಥಬ್ಧಚಿತ್ರ ಪ್ರದರ್ಶನ ನೀಡಿದ ತಂಡಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು

IMG 20220402 213512

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...