
ಯಲ್ಲಾಪುರ :ಪಟ್ಟಣದ ಕೋಡ್ಕಣಿ ಕಾಂಪ್ಲೆಕ್ಸ್‌ನಲ್ಲಿ ಮನು ವಿಕಾಸ ಸಂಸ್ಥೆ , ಸಾತಾರದ ಆತಿಥ್ಯ ನಿರ್ವಹಣಾ ಸೇವಾ ಸಂಸ್ಥೆಗಳು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಕಾರದಲ್ಲಿ ಸಿದ್ದಿ ಯುವಕ-ಯುವತಿಯರಿಗೆ ನಡೆಯುತ್ತಿರುವ ಆತಿಥ್ಯ ನಿರ್ವಹಣೆ ತರಭೇತಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯಶಾಂತರಾಮ್ ಸಿದ್ದಿ ಭೇಟಿ ನೀಡಿದರು

ವಿದ್ಯಾರ್ಥಿಗಳಿಗೆ ಹುರಿದುಂಬಿಸಿ ಸಂಸ್ಥೆಯ ಈ ಉತ್ತಮ ಕಾರ್ಯಕ್ಕೆ ಸರ್ಕಾರದಿಂದ ಹಾಗೂ ವ್ಯಯಕ್ತಿಕ ಸಹಕಾರ ನೀಡುವ ಭರವಸೆ ನೀಡಿದರು

ಈ ಸಂದರ್ಭದಲ್ಲಿ ಮನು ವಿಕಾಸ ಸಂಸ್ಥೆಯ ಮೋಹನ್ ಸಿದ್ದಿ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿ
Leave a Comment