ಯಲ್ಲಾಪುರ :ಗುರುವಾರ ರಾತ್ರಿ ಸುರಿದ ಮಳೆ ಗಾಳಿಯ ರಭಸಕ್ಕೆ ಉಮ್ಮಚ್ಗಿ ಪಂಚಾಯತ ವ್ಯಾಪ್ತಿಯ ಚವತ್ತಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಖೋಲಿಯೊಂದರ ಎಳೆ ಮುರಿದು ಇಡೀ ಕೊಟಡಿ ವಾಲಿಕೊಂಡಿರುವ ಘಟನೆ ನಡೆದಿರುತ್ತದೆ.
ಘಟನೆಯಿಂದ ಯಾವುದೇ ಕ್ಷಣದಲ್ಲಿ ಕಟ್ಟಡ ಕುಷಿಯುವ ಸಾಧ್ಯತೆ ಇದ್ದು, ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ.ನ ಸ್ಥಳೀಯ ಸದಸ್ಯ ಮತ್ತು ಉಪಾಧ್ಯಕ್ಷರಾಗಿರುವ ಶಿವರಾಯ ಪೂಜಾರಿ ಅವರು, ಪಿ.ಡಿ.ಒ. ಶ್ರೀಧರ ಪಟಗಾರ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.
Leave a Comment