[ ಯಲ್ಲಾಪುರ :ಪಟ್ಟಣ ದ ತಹಶೀ ಲ್ದಾರ ಕಾರ್ಯಾಲಯದ ಆವರಣ ದಲ್ಲಿ ಸಕಾಲ ಯೋಜನೆಯ ದಶಮಾನೋತ್ಸವ ಅಂಗವಾಗಿ ತಾಲೂಕಿನ ಶಿಕ್ಷಣ, ಅರೋಗ್ಯ, ಪಟ್ಟಣ ಪಂಚಾಯತ್, ಸೇರಿದಂತೆ ಎಲ್ಲಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಾಗೃತಿ ಜಾಥಾ ನಡೆಯಿತು. ತಹಶೀಲ್ದಾರ್ ಶ್ರೀ ಕೃಷ್ಣ ಕಾಮಕರ್ ಜಾಥಾ ಕ್ಕೆ ಚಾಲನೆ ನೀಡಿದರು.ಜಾಥಾ ಪ್ರಮುಖ ರಸ್ತೆ ಗಳಲ್ಲಿ ಸಂಚರಿಸಿ ಸರ್ಕಾರ ದ ವಿವಿಧ ಸೇವಾ,ಸೌಲಭ್ಯ ಗಳ ಕುರಿತು ಘೋಷಣೆ ಬಿತ್ತಿ ಪತ್ರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪಟ್ಟಣ ಜಗದೀಶ ಕಮ್ಮಾರ, ಪಟ್ಟಣಪಂಚಾಯತ್ ಮುಖ್ಯಧಿಕಾರಿ ಸಂಗನಬಸಯ್ಯ, ಕ್ಷೇತ್ರ ಶಿಕ್ಷಣಧಿಕಾರಿ ಎನ್. ಆರ್ ಹೆಗಡೆ, ಇದ್ದರುಲೋಕೋಪಯೋಗಿ ಕಾರ್ಯ ನಿರ್ವಹಣಾಧಿಕಾರಿ ವಿ. ಎಂ ಭಟ್.ವೈದ್ಯಧಿಕಾರಿ ಡಾ. ನರೇಂದ್ರ ಪವಾರ ವಿವಿಧ ಇಲಾಖೆ ಗಳ ಅಧಿಕಾರಿಗಳು, ಸಿಬ್ಬಂದಿಗಳು
Leave a Comment