
ಯಲ್ಲಾಪುರ: ಪಟ್ಟಣದಲ್ಲಿ ರಂಗ ಸಹ್ಯಾದ್ರಿ ಬಳಗ ಹಾಗೂ ವಿವಿಧ ಸಂಘಟನೆಗಳ ಅಡಿಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಅಂಗವಾಗಿ ಪಟ್ಟಣದ ವಿವಿಧೆಡೆ ಪರಿಸರ ಜಾಗೃತಿ ಜಾಥಾ ನಡೆಯಿತು.
ಮಕ್ಕಳು ಪ್ರಾಣಿ,ಪಕ್ಷಿಗಳ ಮುಖವಾಡ ಧರಿಸಿ ಜಾಗೃತಿ ಸಂದೇಶ ಸಾರಿದರು.ರಂಗ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಗಾಂವ್ಕರ,ಸಂಪನ್ಮೂಲ ವ್ಯಕ್ತಿಗಳಾದ ಜಿ.ಎಂ.ತಾಂಡೂರಾಯ್,ಸುಮಂಗಲಾ ಜೋಶಿ,ಪಾರ್ವತಿ ಕಟ್ಟಿಮನೆ,ಲಕ್ಷ್ಮೀ ಶಂಕರ,ಲಕ್ಷ್ಮೀ ಟಿಚರ್,ಸುವರ್ಣ ಭಟ್ಟ,ಪರಮೇಶ್ವರ ನಾಯ್ಕ, ಹಾಗೂ ಪಾಲಕರು ಜಾಥಾದಲ್ಲಿ ಭಾಗವಹಿಸಿದ್ದರು.
Leave a Comment