• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಡಜನರಿಗೆ ಬದುಕು ದುಸ್ತರವಾಗುತ್ತಿದೆ :ಪ್ರಶಾಂತ ದೇಶಪಾಂಡೆ

May 12, 2022 by Jayaraj Govi Leave a Comment

IMG 20220510 WA0100

ಯಲ್ಲಾಪುರ: ಜೀವನಾವಶ್ಯಕ ವಸ್ತುಗಳ ಬೆಲೆಏರಿಕೆ ಯಿಂದಾಗಿ ಬಡಜನರಿಗೆ ಬದುಕು ದುಸ್ತರವಾಗುತ್ತಿದೆ.ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಇದರಿಂದ  ಇಲ್ಲಿ ಕಲುಷಿತ ( ಮಣ್ಣು ಮಿಶ್ರಿತ) ನೀರು  ಬರುತ್ತಿದೆ.  ಮೇಲಿನಿಂದ ತಳಹಂತದವರೆಗೂ ಒಂದೇ ಪಕ್ಷದ ಸರಕಾರವಿದ್ದರೂ ಮೂಲಭೂತ ಸೌಲಭ್ಯಗಳನ್ನು ನೀಡಲಾಗದಂತಹ ನಾಯಕನನ್ನು ಆರಿಸಿ ತಂದು ನೀವೆಲ್ಲರೂ  ಪರಿತಪಿಸುವಂತಾಗುತ್ತಿದೆ.ಎAದು ಕೆಪಿಸಿಸಿ ಸದಸ್ಯ , ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪ್ರಶಾಂತ ದೇಶಪಾಂಡೆ ಹೇಳಿದರು.

IMG 20220510 WA0096

ಅವರು ಪಟ್ಟಣದ ಗೋಸಾವಿಗಲ್ಲಿಯಲ್ಲಿ  ಸದಸ್ಯತ್ವ ಅಭಿಯಾನ ಹಾಗೂ  ಗೋಸಾವಿ ಸಮುದಾಯದವರಿಗಾಗಿ ಹÀಮ್ಮಿಕೊಂಡಿದ್ದ ರಂಗೋಲಿ ,ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ   ಮಾತನಾಡಿದರು.  ಆಸೆ ಆಮಿಷಗಳಿಗೆ ಬಲಿಯಾಗಿ ಅಮೂಲ್ಯವಾದ ಮತವನ್ನು ನೀಡಬೇಡಿ. ಕಾಂಗ್ರೆಸ್ ಜೈ ಎನ್ನದಿದ್ರು ಬಿಜೆಪಿಗೆ ಧಿಕ್ಕಾರ ಹೇಳಿ.ಬಿಜೆಪಿ ಭಾವನೆಗಳೊಡನೆ ರಾಜಕಾರಣ ಮಾಡುತ್ತಿದೆ ಇದರಿಂದ ಆರ್ಥಿಕಾಭಿವೃದ್ದಿ ಕುಂಠಿತವಾಗುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್ ಭಟ್, ಮಾತನಾಡಿ ಗೋಸಾವಿ ಸಮುದಾಯದವರು ಮುಗ್ಧರು ಕಡುಬಡವರು ಆಗಿದ್ದಾರೆ.ಯಾವ ನಾಯಕರಿಗೆ ಬಡವರ ಮೇಲೆ ಕಾಳಜಿಯಿಂದ ಅವರನ್ನು ಮುಖ್ಯವಾಹಿನಿಗೆ ತರಲು ಪ್ರೋತ್ಸಾಹ ನೀಡುವವರೇ ನಿಜವಾದ ನಾಯಕ ಅಂತಹವರ ಸಾಲಿನಲ್ಲಿ  ಪ್ರಶಾಂತ ದೇಶಪಾಂಡೆಯವರಿದ್ದಾರೆ ಎಂದರೆ ಉತ್ಪೆçಕ್ಷೇಯಲ್ಲ.  ಗೋಸಾವಿಗಲ್ಲಿಯವರ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲ. ಶುದ್ಧವಾದ ಕುಡಿಯುವ ನೀರು ಒದಗಿಸಲು ಅವರಿಂದಾಗುತ್ತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಗೋಸಾವಿಗಲ್ಲಿ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅಲ್ಲಿನ ಪ್ರಮುಖರು ಮನವಿ ನೀಡಿದರು.  ಪ್ರಮುಖರಾದ ಟಿ.ಸಿ ಗಾಂವ್ಕರ, ಎನ್.ಕೆ ಭಟ್ಟ, ಉಲ್ಲಾಸ ಶಾನಭಾಗ,ದಿಲೀಪ ರೋಖಡೆ,ರಾಮದಾಸ ಮಹಿಳಾ ಸಮಿತಿ ಅಧ್ಯಕ್ಷೆ ಪೂಜಾ ನೇತ್ರೆಕರ,ಜಿಲ್ಲಾ ಕಾರ್ಯದರ್ಶಿ ಸರಸ್ವತಿ ಗುನಗಾ,ಮುಶರತ್,ರವಿಚಂದ್ರ ನಾಯ್ಕ, ಎನ .ಎನ ಹೆಬ್ಬಾರ,ಅನಿಲ ನಾಯ್ಕ ಮುಂತಾದವರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Other, Yellapur

Explore More:

About Jayaraj Govi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...