ಯಲ್ಲಾಪುರ :ಪಟ್ಟಣದ ಗ್ರಾಮದೇವಿ ದೇವಸ್ಥಾನ ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವನವಾಸಿ ಕಲ್ಯಾಣ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಪುಟ್ಟ ಪುಟ ಮಕ್ಕಳು ಸೇರಿದಂತೆ ಸಂಘಟನೆ ಯ ಪ್ರಮುಖರು ಉತ್ಸಾಹ ದಿಂದ ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.
Daily Updated Canara News
Leave a Comment