ಯಲ್ಲಾಪುರ :ಪಟ್ಟಣದ ಕೆ ಜಿ ಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಯನ್ನು ಆಚರಿಸಲಾಯಿತು.
ಮುಖ್ಯ ಶಿಕ್ಷಕಿ ಸುಮಂಗಲಾ ವೆರ್ಣೇಕರ್ ಶಿಕ್ಷಕರಾದ ಸರಸ್ವತಿ ನಾಯ್ಕ ಪೂರ್ಣಿಮಾ ನಾಯ್ಕ ಹಾಗೂ ಕಮಲ ಪಟಗಾರ್ ಯೋಗ ಪ್ರಾತ್ಯ ಕ್ಷಿಕೆ ನೀಡಿ ಸೂರ್ಯನಮಸ್ಕಾರದ ಹಂತ,ಧ್ಯಾನ ಮತ್ತು ಪ್ರಾಣಾಯಾಮ ದಿಂದಾಗುವ ಅನುಕೂಲಗಳ ಬಗ್ಗೆ ಹಾಗೂ ಮಾಡುವ ವಿಧಾನ ವನ್ನು ತಿಳಿಸಿದರು
ಈ ಸಂಧರ್ಭ ದಲ್ಲಿ ಪೊಲೀಸ್ ಆರಕ್ಷಕಿ ನೀಲಮ್ ಮೋರೆ, ಎಸ್.ಡಿ.ಎಮ್.ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಉಪಸ್ಥಿತರಿದ್ದರು.
Leave a Comment