ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಅಗತ್ಯವಿರುವ ವಿವಿಧ ಗ್ರೂಪ್ ಬಿ ನಾನ್ ಗೆಜೆಟೆಡ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೆöÊನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಇಲಾಖೆ ಹೆಸರು : ಸುಪ್ರೀಂ ಕೋರ್ಟ್
ಹುದ್ದೆಗಳ ಹೆಸರು : ಜೂನಿಯರ್ ಕೋರ್ಟ್ ಅಸಿಸ್ಟಂಟ್
ಒಟ್ಟು ಹುದ್ದೆಗಳು : 210
ಅರ್ಜಿ ಸಲ್ಲಿಸಲು ಬಗೆ : ಆನ್ಲೆöÊನ್
ವಿದ್ಯಾರ್ಹತೆ :
ಭಾರತೀಯ ಸುಪ್ರೀಂ ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅನ್ಯಾರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪದವಿ ಪಾಸಾಗಿರಬೇಕು. ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.
(ಅಭ್ಯರ್ಥಿಯು ಇಂಗ್ಲೀಷ್ ಟೈಪಿಂಗ್ ಜ್ಞಾನ ಹೊಂದಿದ್ದು, ನಿಮಿಷಕ್ಕೆ 35 ಪದಗಳನ್ನು ಬರೆಯುವ ಸಾಮಾರ್ಥ್ಯ ಹೊಂದಿರಬೇಕು. ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದರಬೇಕು.)
ವಯೋಮಿತಿ :
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ/ ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಕೆ ನಿಯಮ ಅನ್ವಯವಾಗಲಿದೆ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 35,400/- ದಿಂದ ರೂ. 63.068/-
ಅರ್ಜಿ ಶುಲ್ಕ :
ಸಾಮಾನ್ಯ ಹಿಂದುಳಿದ ಅಭ್ಯರ್ಥಿಗಳಿಗೆ : 500 ರೂ
ಪ.ಜಾ, ಪ.ಪಂ ನಿವೃತ್ತ ಸೇನಾಧಿಕಾರಿ, ವಿಕಲಚೇತನರಿಗೆ : 250 ರೂ
ಆಯ್ಕೆ ವಿಧಾನ :
100 ಅಂಕಗಳಿಗೆ ಆಬ್ಚೆಕ್ಟಿವ್ ಮಾದರಿ ಪ್ರಶ್ನೆಗಳ ಪ್ರಶ್ನೆ ಪತ್ರಕೆ, ಕಂಪ್ಯೂಟರ್ ಕುರಿತು 25 ಪ್ರಶ್ನೆಗಳು (ಆಬ್ಚೆಕ್ಟಿವ್ ಟೈಪ್,) 10 ನಿಮಿಷ ಇಂಗ್ಲೀಷ್ ಟೈಪಿಂಗ್ ಟೆಸ್ಟ್, 2 ಗಂಟೆಗಳು ಇಂಗ್ಲಿಷ್ ಭಾಷೆಯಲ್ಲಿ (ಪ್ಯಾಸೇಜ್, ಪ್ರೀಸೈಸ್ ರೈಟಿಂಗ್, ಪ್ರಬಂಧ ಬರವಣಿಗೆ) ಡಿಸ್‌ಸ್ಕಿçಪ್ಟಿವ್ ರೈಟಿಂಗ್ ಇರುತ್ತದೆ. ಈ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ಆಯ್ಕೆ ಪಟ್ಟಿ ಸಿದ್ದಪಡಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 18/06/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/07/2022 ರ ರಾತ್ರಿ 11-59 ರವರೆಗೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಅರ್ಜಿ ಸಲ್ಲಿಸಲು / apply link; https://examinationservices.nic.in/examsys22/root/home.aspx?enc=Ei4cajBkK1gZSfgr53ImFY7Opz8rrhi7HiNBBVaiudRq5bUYo4p+S66Vlvi7m6Sd
ಅಧಿಸೂಚನೆ /notification ;
Leave a Comment