ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು 21
ಅರ್ಜಿ ಸಲ;ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ಹೆಸರು & ಹುದ್ದೆಗಳ ಸಂಖ್ಯೆ
ಪ್ರಾಜೆಕ್ಟ್ ಆಡ್ಮಿನ್ ಸಹಾಯಕ -1
ಡೇಟಾ ಎಂಟ್ರಿ ಆಪರೇಟರ್ ( DEO) 3
ಪ್ರಾಜೆಕ್ಟ್ ಸೈಂಟಿಸ್ಟ್ – ಸಿ 1
ಕ್ಷೇತ್ರ ತನಿಖಾಧಿಕಾರಿ -1
ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಬಿ) 3
ಯೋಜನೆಯ ವಿಭಾಗ ಅಧಿಕಾರಿ 1
ಪ್ರಾಜೆಕ್ಟ್ ಅಸಿಸ್ಟೆಂಟ್ 4
ಪ್ರಾಜೆಕ್ಟ್ ಮಲ್ಟಿ ಡ್ಯಾಸ್ಕಿಂಗ್ ಸ್ಟಾಫ್ 1
ಹಿರಿಯ ಯೋಜನಾ ಸಹಾಯಕ 1
ಕಂಪ್ಯೂಟರ್ ಪ್ರೋಗ್ರಾಮರ್ (ಗ್ರೇಡ್ ಎ) 1
ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್ 2
ಪ್ರಾಜೆಕ್ಟ್ ಸೈಂಟಿಸ್ಟ್ – ಬಿ 1
ವಿದ್ಯಾರ್ಹತೆ :
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಎಸ್ಸೆಸೆಲ್ಸಿ, ಪಿಯುಸಿ, ಪದವಿ, ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
(ವಿದ್ಯಾರ್ಹತೆ ಕುರಿತಾದ ಇನ್ನಷ್ಟು ಮಾಹಿತಿಗೆ ತಪ್ಪದೆ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,)
ವಯೋಮಿತಿ :
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 25 ಹಾಗೂ 40 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 17,000/- ದಿಂದ ರೂ. 68,875/- ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶಲ್ಕ ನಿಗದಿಪಡಿಸಿಲ್ಲ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 24/06/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/07/2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
Job Alert; Join our whatsapp group
ಅರ್ಜಿ ಸಲ್ಲಿಸಲು / apply link; https://ncdirindia.org/Career_242022/Online_Application.aspx
ಅಧಿಸೂಚನೆ /notification ; https://ncdirindia.org/Dynamic_NCDIR/Career/CO_180_Advt_242022.pdf
Leave a Comment