ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸಸ್ (RITES )ಇಲಾಖೆ ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು .
ಇಲಾಖೆ ಹೆಸರು : ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸಸ್ (RITES ) ಇಲಾಖೆ
ಹುದ್ದೆಯ ಹೆಸರು : ಮೇಲ್ವಿಚಾರಕರು ಮತ್ತು ತಜ್ಞ ಹುದ್ದೆಗಳು
ಖಾಲಿಇರುವ ಹುದ್ದೆಗಳು : 11 ಹುದ್ದೆಗಳು
ಉದ್ಯೋಗ ವರ್ಗ : ಕೇಂದ್ರ ಸರ್ಕಾರಿ ಹುದ್ದೆಗಳು
ಕೆಲಸದ ಸ್ಥಳ : ಬೆಂಗಳೂರು- ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ : ಆನ್ಲೆöÊನ್ ಹಾಗೂ ಆಫ್ ಲೈನ್
ಹುದ್ದೆಯ ಹೆಸರು ಖಾಲಿ ಇರುವ ಹುದ್ದೆಗಳು
ತಜ್ಞರು (Bridges ) 01
ತಜ್ಞರು (ಸಿವಿಲ್) 02
ತಜ್ಞರು (P.Way ) 01
ಮೇಲ್ವಿಚಾರಕರು (P.way ) 01
ರೆಸಿಡೆಂಟ್ ಇಂಜಿನಿಯರ್/ಎಲೆಕ್ಟಿಕಲ್ 01
ಮೇಲ್ವಿಚಾರಕರು (ಎಲೆಕ್ಟಿçಕಲ್ ಎಂಜಿನಿಯರಿAಗ್) 02
ಮೇಲ್ವಿಚಾರಕರು ಎಲೆಕ್ಟಿçಕಲ್ ಎಂಜಿನಿಯರಿAಗ್ (GS ) 02
ರೆಸಿಡೆಂಟ್ ಇಂಜಿನಿಯರ್/ 01
ಒಟ್ಟು 11 ಹುದ್ದೆಗಳು
ವಿದ್ಯಾರ್ಹತೆ :
ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸಸ್ ( ) ಇಲಾಖೆಯ ಅಧಿಕೃತ ನೋಟಿಫೀಕೇಷನ್ ಪ್ರಕಾರ ಅರ್ಜಿ ಅಲ್ಲಿಸುವ ಅಭ್ಯರ್ಥಿಗಳು ಐಟಿಐ , ಡಿಪ್ಲೋಮಾ, ಡಿಗ್ರಿ ಅಥವಾ ಪೋಸ್ಟ್ ಗ್ರಾಜುಯೇಷನ್ ಅನ್ನು ಮಾನ್ಯತೆ ಪಡೆದ ಬೀರ್ಡ್ ಅಥವಾ ಯುನಿವರ್ಸಿಟಿಯಿಂದ ಪೂರ್ಣಗೊಳಿಸಿರಬೇಕು.
ಹುದ್ದೆಯ ಹೆಸರು ವಿದ್ಯಾರ್ಹತೆ
ತಜ್ಞರು ( Bridges) ಸಿವಿಲ್ ಎಂಜಿನಿಯರಿAಗ್ ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ತಜ್ಞರು (ಸಿವಿಲ್)
ತಜ್ಞರು ( P.Way)
ಮೇಲ್ವಿಚಾರಕರು (P.Way ) ಐಟಿಐ, ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿAಗ್ ರೈಲ್ವೆ ಎಂಜಿನಿಯರಿAಗ್ ಪೂರ್ಣಗೊಳಿಸಿರಬೇಕು
ರೆಸಿಡೆಂಟ್ ಇಂಜಿನಿಯರ್/ಎಲೆಕ್ಟಿçಕಲ್ ಡಿಪ್ಲೋಮಾ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್/ಕನ್ಸ÷್ಟಕ್ಷನ್ ಮ್ಯಾನೇಜ್ಮೆಂಟ್ನಲ್ಲಿ ಪದವಿ, ಎಲೆಕ್ಟಿçಕಲ್ ಎಜಿಜಿಯರಿಂಗ್ ನಲ್ಲಿ ಡಿಗ್ರಿ ಪೂರ್ಣವಾಗಿರಬೇಕು
ಮೇಲ್ವಿಚಾರಕರು (ಎಲೆಕ್ಟಿçಕಲ್ ಎಂಜಿನಿಯರಿAಗ್ ಐಟಿಐ ಇನ್ ಎಲೆಕ್ಟಿçಷಿಯನ್, ಡಿಪ್ಲೊಮಾ ಇನ್ ಎಲೆಕ್ಟçಕಿಲ್/ ಎಲೆಕ್ಟಾçನಿಕ್ ಎಂಜಿನಿಯರಿAಗ್ ಪೂರ್ಣಗೊಳಿಸಿರಬೇಕು.
ಮೇಲ್ವಿಚಾರಕರು (ಎಲೆಕ್ಟಿçಕಲ್ ಎಂಜಿನಿಯರಿAಗ್ (GS)
ರೆಸಿಡೆಂಟ್ ಇಂಜಿನಿಯರ್/ S&T ಡಿಪ್ಲೋಮಾ, ಎಲೆಕ್ಟಾçನಿಕ್ಸ್/ ಎಲೆಕ್ಟಿçಕಲ್/ಮೆಕ್ಯಾನಿಕಲ್ ಎಂಜಿನಿಯರಿAಗ್ ನಲ್ಲಿ ಡಿಗ್ರಿ ಪೂರ್ಣವಾಳಿಸಿರಬೇಕು.
ವಯೋಮಿತಿ :
ಮೇಲ್ವಿಚಾರಕರು (ಎಲೆಕ್ಟಿçಕಲ್ ಎಂಜಿನಿಯರಿAಗ್) ಗರಿಷ್ಠ ವಯಸ್ಸು = 65 ವರ್ಷ
ಮೇಲ್ವಿಚಾರಕರು ಎಲೆಕ್ಟಿçಕಲ್ ಎಂಜಿನಿಯರಿAಗ್( GS)
ರೆಸಿಡೆಂಟ್ ಇಂಜಿನಿಯರ್/ S&T
ವಯೋಮಿತಿ ಸಡಿಲಿಕೆ
ಎಸ್,ಸಿ/ಎಸ್,ಟಿ,/ ಪ್ರವರ್ಗ – 1 ಅಭ್ಯರ್ಥಿಗಳಿಗೆ : ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸಸ್ ( ) ಇಲಾಖೆಯ ನಿಯಮಗಳ ಪ್ರಕಾರ ಈಗಾಗಲೇ ಯೋಮಿತಿ ಸಡಿಲಿಕೆನೀಡಲಾಗಿದೆ.
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ
ಅರ್ಜಿ ಶುಲ್ಕ :
ಸಾಮಾನ್ಯ ಪ್ರವರ್ಗ 2ಎ, 2ಬಿ, 3ಎ 3ಬಿ ಅಭ್ಯರ್ಥಿಗಳಿಗೆ ಮತ್ತು
ಎಸ್, ಸಿ /ಎಸ್.ಟಿ/ ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ (ಯಾವುದೇ ಅರ್ಜಿ ಶುಲ್ಕವಿಲ್ಲ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28/07/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19/08/2022
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
web site ; https://www.rites.com/
ಅರ್ಜಿ ಸಲ್ಲಿಸಲು / apply link; https://recruit.rites.com/frmConsultatntRegistration.aspx
ಅಧಿಸೂಚನೆ /notification; https://www.rites.com/Upload/Career/Expert-AD-BLR-42-49_pdf-2022-Jul-29-16-27-38.pdf
Leave a Comment