• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ /India Post Payment Bank Recruitment 2022

September 16, 2022 by Deepika Leave a Comment

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.  ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಸಾಮಾನ್ಯ ಮತ್ತು ಒಪ್ಪಂದದ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹುದು .  

ಇಲಾಖೆ ಹೆಸರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್

ಒಟ್ಟು ಹುದ್ದೆಗಳು : 13

ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್

ಉದ್ಯೂಗ ಸ್ಥಳ : ಭಾರತದಾದ್ಯಂತ

ಸಾಮಾನ್ಯ ಹುದ್ದೆಗಳು :

ಎಜಿಎಂ – ಎಂಟರ್ ಪ್ರೆöÊಸ್/ಇಂಟಿಗ್ರೇಷನ್ ಅರ್ಕಿಟೆಕ್ಟ್ 1

ಚೀಪ್ ಮ್ಯಾನೇಜರ್ – ಐಟಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ 1

ಎಜಿಎಂ – ಬಿಸಿನೆಸ್ ಸೊಲ್ಯೂಷನ್ಸ್ ಗ್ರೂಪ್ 1

ಮುಖ್ಯ ವ್ಯವಸ್ಥಾಪಕರು – ಚಿಲ್ಲರೆ ಉತ್ಪನ್ನಗಳ 1

ಮುಖ್ಯ ವ್ಯವಸ್ಥಾಪಕರು – ಚಿಲ್ಲರೆ ಪಾವತಿ 1

ಎಜಿಎಂ (ಕಾರ್ಯಾಚರಣೆ) 1

ಹಿರಿಯ ವ್ಯವಸ್ಥಾಪಕ (ಕಾರ್ಯಚರಣೆ) 1

ವಂಚನೆ ಮಾನಿಟರಿಂಗ್ 1

ಹಣಕಾಸು ಮತ್ತು ಖಾತೆ 1

ಮ್ಯಾನೇಜರ್ (ಪ್ರೊಕ್ಯೂರ್ ಮೆಂಟ್ ) 1

ಗುತ್ತಿಗೆ ಆಧಾರಿತ ಹುದ್ದೆಗಳು

ಡಿಜಿಎಂ – ಪ್ರೋಗ್ರಾಂ/ ವೆಂಡರ್ ಮ್ಯಾನೇಜ್‌ಮೆಂಟ್ 1

ಮುಖ್ಯ ಕಾಂಪ್ಲಿಯನ್ಸ್ ಅಧಿಕಾರಿ 1

ಅಂತರಿಕ ಬಂಬುಡ್ಸ್ಮನ 1

ವಿದ್ಯಾರ್ಹತೆ :

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿAದ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು.

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ/ Western Railway Recruitment 2022

ವಯೋಮಿತಿ :

(ಕನಿಷ್ಠ ಹಾಗೂ ಗರಿಷ್ಠ ವಯಸ್ಸು ದಿನಾಂಕ 01-09-2022 ಕ್ಕೆ ಸರಿಯಾಗಿ)
ಮ್ಯಾನೇಜರ್ : 23 ರಿಂದ 35 ವರ್ಷ
ಸೀನಿಯರ್ ಮ್ಯಾನೇಜರ್ : 26 ರಿಂದ 35 ವರ್ಷ
ಚೀಫ್ ಮ್ಯಾನೇಜರ್: 29 ರಿಂದ 45 ವರ್ಷ
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್: 32 ರಿಂದ 45 ವರ್ಷ
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್: 35 ರಿಂದ 55 ವರ್ಷ
ಡಿಜಿಎಂ-ಪ್ರೋಗ್ರಾಮ್ / ವೆಂಡರ್ ಮ್ಯಾನೇಜ್ಮೆಂಟ್: 35 ರಿಂದ 55 ವರ್ಷ
ಚೀಫ್ ಕಾಂಪ್ಲಿಯನ್ಸ್‌ ಆಫೀಸರ್: 38 ರಿಂದ 55 ವರ್ಷ
ಇಂಟರ್ನಲ್ ಓಂಬುಡ್ಸ್‌ಮನ್ : 65 ವರ್ಷ ಮೀರಿರಬಾರದು.

ವೇತನ ಶ್ರೇಣಿ :

ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ : 1,12,000 – 3,50,000 ವಾರ್ಷಿಕ

ಅರ್ಜಿ ಶುಲ್ಕ :

ಸಾಮಾನ್ಯ ಅಭ್ಯರ್ಥಿಗಳು : 750 ರೂ

ಪ.ಜಾ, ಪ.ಪಂ ಮತ್ತು ವಿಕಲಚೇತನ : 150 ರೂ.

SBI ನಲ್ಲಿ ಕ್ಲರ್ಕ್ ಹುದ್ದೆಗಳ ಬೃಹತ್ ನೇಮಕಾತಿ /sbi clerk recruitment 2022

ಆಯ್ಕೆ ವಿಧಾನ :

ಅಭ್ಯರ್ಥಿಗಳಿಗೆ ಆನ್ಲೆöÊನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಮದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10/09/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24/09/2022

ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ

Job Alert;  Join our whatsapp group

ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/

ಅರ್ಜಿ ಸಲ್ಲಿಸಲು / apply link; https://www.ippbonline.com/web/ippb/current-openings

ಅಧಿಸೂಚನೆ /notification  ;

https://www.ippbonline.com/documents/31498/132994/1662643790952.pdf

1662643790952Download

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Government jobs, JOBS Tagged With: how to apply india post payment bank recruitment 2022, India Post Payment Bank Recruitment 2022, india post payment bank recruitment 2022 apply online, india post payment bank recruitment 2022 notification, indian post payment bank recruitment 2022 in kannada, IPPB Recruitment 2022, ippbonline.com, post payment bank recruitment 2022 jobs

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar