ಭಾರತೀಯ ಪೋಸ್ಟ್ ಆಫೀಸ್ ಪೋಸ್ಟ್ ಮ್ಯಾನ್, ಪೋಸ್ಟ್ ಗಾರ್ಡ್ ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ದೇಶದಾದ್ಯಂತ ಹಲವೆಡೆ ಈ ಹುದ್ದೆಗಳು ಖಾಲಿ ಇದ್ದು ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು,
ಇಲಾಖೆ ಹೆಸರು : ಭಾರತೀಯ ಪೋಸ್ಟ್ ಆಪೀಸ್
ಹುದ್ದೆಗಳ ಹೆಸರು :
ಪೋಸ್ಟ್‌ಮ್ಯಾನ್: 59099 ಪೋಸ್ಟ್‌ಗಳು
ಮೇಲ್ಗಾರ್ಡ್: 1445 ಪೋಸ್ಟ್ಗಳು
ಮಲ್ಟಿ-ಟಾಸ್ಕಿಂಗ್(mts): 37539 ಪೋಸ್ಟ್‌ಗಳು
ಒಟ್ಟು ಹುದ್ದೆಗಳು : ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ವಿವರ; ಪೋಸ್ಟ್ ಮ್ಯಾನ್, ಪೋಸ್ಟ್ ಗಾರ್ಡ್
ಜೊತೆಗೆ ಸ್ಟೆನೋಗ್ರಾಫರ್ ಸಂಬಂಧಿತ ಹುದ್ದೆಗಳನ್ನು ಸಹ ವೃತ್ತವಾರು ಅನುಮೋದಿಸಲಾಗಿದೆ.
ಆಂದ್ರ ಪ್ರದೇಶದಲ್ಲಿ 108 ಮೇಲ್ ಗಾರ್ಡ್, 1166 mts, ಮತ್ತು 2289 ಪೋಸ್ಟ್‌ಮೆನ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ತೆಲಂಗಾಣ ವೃತ್ತದಲ್ಲಿ 82 ಮೇಲ್ ಗಾರ್ಡ್‌ಗಳು, 878 mts ಮತ್ತು 1553 ಪೋಸ್ಟ್‌ಮ್ಯಾನ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ
ವಿದ್ಯಾರ್ಹತೆ : 10-12 ನೇ ತರಗತಿ ಪಾಸಾಗಿರಬೇಕು
ಮತ್ತು ಕಂಪ್ಯೂಟರ್ ಬೇಸಿಕ್ ತಿಳಿದರಿರಬೇಕು.
ಕೆಲವು ಹುದ್ದೆಗಳಿಗೆ 12 ನೇತರಗತಿ ಅಥವಾ ಪಿಯುಸಿ ಪಾಸಾಗಿರಬೇಕು.
ವಯೋಮಿತಿ :
ಭಾರತ ಪೋಸ್ಟ್ ಆಪೀಸ್ ನೇಮಕಾತಿ 2022 ಕ್ಕೆ ಗರಿಷ್ಠ ಮತ್ತು ಕನಿಷ್ಠ ವಯಸ್ಸಿನ ಮಿತಿ 18 ರಿಂದ 32 ವರ್ಷಗಳು
ಕಾಯ್ದಿರಿಸಿದ ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್ಸಿ/ಎಸ್ಟಿ) 5 ವರ್ಷಗಳು
ಇತರೆ ಹಿಂದುಳಿದ ವರ್ಗಗಳ (ಒಬಿಸಿ) 3 ವರ್ಷಗಳು
ಆರ್ಥಿಕವಾಗಿ ದುರ್ಬಲ ವಿಭಾಗಗಳು (ಇ ಡಬ್ಲೂö್ಯ ಎಸ್)
ಯಾವುದೇ ವಿಶ್ರಾಂತಿ ಇಲ್ಲ
ವಿಕಲಾಂಗ ವ್ಯಕ್ತಿಗಳು 10 ವರ್ಷಗಳು
ವಿಕಲಾಂಗ ವ್ಯಕ್ತಿಗಳು + ಓಬಿಸಿ 13 ವರ್ಷಗಳು
ವಿಕಲಾಂಗ ವ್ಯಕ್ತಿಗಳು + ಎಸ್ಸಿ/ಎಸ್ಟಿ 15 ವರ್ಷಗಳು
ಆಯ್ಕೆ ವಿಧಾನ :
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಎಂಟಿಎಸ್ ಮೇಲೆ ಗಾರ್ಡ್ ಅಥವಾ ಪೋಸ್ಟ್ಮ್ಯಾನ್ ಹುದ್ದೆಗೆ ಭಾರತೀಯ ಪೋಸ್ಟ್ ನೇಮಕಾತಿ 2022 ರ ಅಡಿಯಲ್ಲಿ ಆಯ್ಕೆಯನ್ನು ಮಾಡಲಾಗುತ್ತದೆ. ಸಂಬಧಪಟ್ಟ ಪ್ರಾಧಿಕಾರದಿಂದ ಬಹು ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
Job Alert; Join our whatsapp group
web site ; https://indiapostgdsonline.gov.in/
https://www.indiapost.gov.in/vas/Pages/IndiaPostHome.aspx
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ
Leave a Comment