ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೆöÊನ್ ಮೂಲಕ ಅರ್ಜಿ ಸಲ್ಲಿಸಬಹದು,
ಇಲಾಖೆ ಹೆಸರು : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 62
ಅರ್ಜಿ ಸಲ್ಲಿಸುವ ಬಗೆ : ಆನ್ಲೆöÊನ್
ಹುದ್ದೆಗಳ ವಿವರ
ಎಲೆಕ್ಟಿçÃಶಿಯನ್ 15
ಎಂ.ವಿ.ಬಿ.ಬಿ 06
ಫಿಟ್ಟರ್ 10
ವೆಲ್ಡರ್ (ಗ್ಯಾಸ್ & ಎಲೆಕ್ಟಿçÃಶಿಯನ್) 02
ಮೆಕ್ಯಾನಿಕ ಡಿಸೇಲ್ 10
ಪೇಂಟರ್ (ಜನರಲ್) 04
ಎಲೆಕ್ಟಾçನಿಕ್ ಮೆಕ್ಯಾನಿಕ್ 10
ಕೋಪಾ 5
ಶೈಕ್ಷಣಿಕ ವಿದ್ಯಾರ್ಹತೆ :
ಅಭ್ಯರ್ಥಿಗಳು ಆಯಾ ವೃತ್ತಿಯಲ್ಲಿ ಐ.ಟಿ.ಐ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ :
ದಾಖಲೆಗಳ ಪರಿಶೀಲನೆ / ಮೌಖಿಕ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಕರ್ತವ್ಯ ಸ್ಥಳ :
ತರಬೇತಿಗಾಗಿ ಆಯ್ಕೆ ಹೊಂದಿದ ಅಭ್ಯರ್ಥಿಗಳನ್ನು ವಿಭಾಗದ ವ್ಯಾಪ್ತಿಗೆ ಒಳಪಟ್ಟ ಹಾವೇರಿ /ಹಿರೇಕೆರೂರು/ ರಾಣಿಬೆನ್ನೂರ/ಹಾನಗಲ್ /ಬ್ಯಾಡಗಿ/ಸವಣೂರ/ವಿಭಾಗೀಯ ಕಾರ್ಯಾಗಾರ/ವಿಭಾಗೀಯ ಕಛೇರಿ ಘಟಕ / ಕಛೇರಿಯ ಒಂದು ಸ್ಥಳಕ್ಕೆ ತರಬೇತಿಗಾಗಿ ನಿಯೋಜಿಸಲಾಗುವುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29/09/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17/10/2022
Job Alert; Join our whatsapp group
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
web site ; https://nwkrtc.karnataka.gov.in/
ಅರ್ಜಿ ಸಲ್ಲಿಸಲು / apply link; https://www.apprenticeshipindia.gov.in/login
ಅಧಿಸೂಚನೆ /notification ; https://pettige.in/en/MYudlfPmYBRphzv/preview
Leave a Comment