SWR Hubballi Railway Division Recruitment ;
ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಗದಗ ರಸ್ತೆಯಲ್ಲಿರುವ ಕೇಂದ್ರಿಯ ಆಸ್ಪತ್ರೆಯಲ್ಲಿ ಸೀನಿಯರ್ ಹೌಸ್ ಸರ್ಜನ್ ರ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ನೇರ ಸಂದರ್ಶನ ಸರ್ಜಿ ಸಲ್ಲಿಸಬಹುದು,
ಇಲಾಖೆ ಹೆಸರು : ನೈರುತ್ಯ ರೈಲ್ವೆ ಹುಬ್ಬಳ್ಳಿ
ಹುದ್ದೆಗಳ ಹೆಸರು : ಸೀನಿಯರ್ ಹೌಸ್ ಸರ್ಜನ್
ಒಟ್ಟು ಹುದ್ದೆಗಳು : 04
ಅರ್ಜಿ ಸಲ್ಲಿಸುವ ಬಗೆ : ನೇರ ಸಂದರ್ಶನ
ವಿದ್ಯಾರ್ಹತೆ :
ಅಭ್ಯರ್ಥಿಗಳು ಅಂಗೀಕೃತ ವಿದ್ಯಾ ಸಂಸ್ಥೆಯಿAದ ಅಭ್ಯರ್ಥಿಗಳು ಎಂಬಿಬಿಎಸ್ ಪಾಸ್ ಮಾಡಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 45 ವರ್ಷ ಮೀರಿರಬಾರದು.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೂ ರೂ. 45,000 ವೇತನ ನೀಡಲಾಗುವುದು.
ಅರ್ಜಿ ಶುಲ್ಕ :
ಅರ್ಜಿ ಶಲ್ಕ ಇರುವುದಿಲ್ಲ.
ಆಯ್ಕೆ ವಿಧಾನ :
ನೇರ ಸಂದರ್ಶನ, ನೇರ ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿಗಳು ಅರ್ಜಿ ಹಗೂ ಅಂಕಪಟ್ಟಿ ನೋಂದಣಿ ಮತ್ತು ಅನುಭವ ಪ್ರಮಾಣಪತ್ರ ವಿದ್ದಲ್ಲಿ ಹಾಜರುಪಡಿಸಬಹುದು. ಮೂಲ ದಾಖಲೆಗಳ ಜತೆಗೆ ಒಂದು ಸೆಟ್ ನಕಲು ಪ್ರತಿ ಹಾಜರುಪಡಿಸಬಹುದು.
ಹೆಚ್ಚಿನ ಮಾಹಿತಿಗಳಿಗಾಗಿ;
ವೈದ್ಯಕೀಯ ನಿರ್ದೇಶಕರು, ಕೇಂದ್ರೀಯ ಆಸ್ಪತ್ರೆ, ನೈರುತ್ಯ ರೈಲ್ವೆ ವಿಭಾಗ, ಹುಬ್ಬಳ್ಳಿ ಇವರನ್ನು ಕಚೇರಿಯಲ್ಲಿ ಯಾವುದೇ ಕೆಲಸದ ದಿನಗಳಲ್ಲಿ ಬೆಳ್ಳಿಗ್ಗೆ 10-00 ರಿಂದ ಸಂಜೆ 06-00 ರೊಳಗೆ ದಿನಾಂಕ 27/10/2022 ರ ವರೆಗೆ ಸಂಪರ್ಕಿಸಬಹುದಾಗಿದೆ.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
web site ; https://swr.indianrailways.gov.in/
ಅರ್ಜಿ ಸಲ್ಲಿಸಲು / apply link;
ಅಧಿಸೂಚನೆ /notification
Leave a Comment