SWR Hubballi Railway Division Recruitment ;ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಗದಗ ರಸ್ತೆಯಲ್ಲಿರುವ ಕೇಂದ್ರಿಯ ಆಸ್ಪತ್ರೆಯಲ್ಲಿ ಸೀನಿಯರ್ ಹೌಸ್ ಸರ್ಜನ್ ರ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ನೇರ ಸಂದರ್ಶನ ಸರ್ಜಿ ಸಲ್ಲಿಸಬಹುದು,ಇಲಾಖೆ ಹೆಸರು : ನೈರುತ್ಯ ರೈಲ್ವೆ ಹುಬ್ಬಳ್ಳಿಹುದ್ದೆಗಳ ಹೆಸರು : ಸೀನಿಯರ್ ಹೌಸ್ ಸರ್ಜನ್ಒಟ್ಟು ಹುದ್ದೆಗಳು : 04ಅರ್ಜಿ ಸಲ್ಲಿಸುವ … [Read more...] about SWR Recruitment 2022/ಹುಬ್ಬಳ್ಳಿ ರೈಲ್ವೆ ಇಲಾಖೆಯಿಂದ ನೇಮಕಾತಿ
ಹುಬ್ಬಳ್ಳಿ
ಮೊದಲು ಜಿಲ್ಲೆಗೊಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ – ಡಾ. ಪದ್ಮನಾಭ ಕಾಮತ್ ಸಲಹೆ
ಉತ್ತರಕನ್ನಡ ಜಿಲ್ಲೆಯಲ್ಲಿ ಹೃದಯಘಾತದ ಸಾವು ತಪ್ಪಿಸಲು ಅಥವಾ ಕಡಿಮೆಮಾಡಲು ಕೂಡಲೇ ಕ್ಯಾಥ್ಲ್ಯಾಬ್ ಆರಂಭವಾಗಬೇಕು ಎಂದು ಹಿರಿಯ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತವಾದರೆ ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಟೈಮ್ ಎಂದು ಕರೆಯುವ ಒಂದೆರಡು ಘಂಟೆಯಲ್ಲಿ ಸ್ಟಂಟ್ ಅಳವಡಿಸುವ ಕ್ಯಾಥ್ಲ್ಯಾಬ್ಗಳು ಇಲ್ಲ. ಮಂಗಳೂರು, ಮಣಿಪಾಲ, ಹುಬ್ಬಳ್ಳಿ, ಗೋವಾ, ಶಿವಮೊಗ್ಗಾಕ್ಕೆ ಹೋಗಲು ಕನಿಷ್ಠ 2-3 ಗಂಟೆ ಬೇಕು. … [Read more...] about ಮೊದಲು ಜಿಲ್ಲೆಗೊಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ – ಡಾ. ಪದ್ಮನಾಭ ಕಾಮತ್ ಸಲಹೆ
9 ದಿನ ಪೂರೈಸಿದ ಕಬ್ಬು ಬೆಳೆಗಾರರ ಪ್ರತಿಭಟನೆ ಅಧಿಕಾರಿಗಳು-ಜನಪ್ರತಿನಿಧಿಗಳ ವಿರುದ್ದ ರೈತರ ಆಕ್ರೋಶ
9 ದಿನ ಪೂರೈಸಿದ ಕಬ್ಬು ಬೆಳೆಗಾರರಹಳಿಯಾಳ: 2016-17ನೇ ಸಾಲಿನಲ್ಲಿ ನುರಸಿದ ಕಬ್ಬಿಗೆ ಪ್ರತಿ ಟನ್ ಕಬ್ಬಿನ ಬಾಕಿ ಹಣ 305 ರೂಪಾಯಿಗಳನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಎದುರು ಕಬ್ಬು ಬೆಳೆಗಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ದಿ.15 ಬುಧವಾರ 10ನೇ ದಿನಕ್ಕೆ ಕಾಲಿಡಲಿದೆ. ಹಳಿಯಾಳ ತಾಲೂಕು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಧಾರವಾಡ, ಕಿತ್ತೂರು, ಮುಂಡಗೋಡ, ಹುಬ್ಬಳ್ಳಿ, ಕಲಘಟಗಿ, ಹಳಿಯಾಳ ಹಾಗೂ ಅಳ್ನಾವರ … [Read more...] about 9 ದಿನ ಪೂರೈಸಿದ ಕಬ್ಬು ಬೆಳೆಗಾರರ ಪ್ರತಿಭಟನೆ ಅಧಿಕಾರಿಗಳು-ಜನಪ್ರತಿನಿಧಿಗಳ ವಿರುದ್ದ ರೈತರ ಆಕ್ರೋಶ
ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.
ಹಳಿಯಾಳ:- ಹಳಿಯಾಳದ ಕ್ರೀಡಾ ಭವನದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿಯಲ್ಲಿ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು ವಿಜೇತರಾಗಿ ಪ್ರಶಸ್ತಿಗೆ ಭಾಜನರಾದರು. ಹಳಿಯಾಳದ ದಿ.ಅರ್ಬನ್ ಯುಥ್ ಕ್ಲಬ್ ಹಾಗೂ ಉ.ಕ ಜಿಲ್ಲಾ ಕ್ರೀಡಾ ಪ್ರತಿಷ್ಠಾನಗಳ ಜಂಟೀ ಸಹಯೋಗದಲ್ಲಿ ಹಳಿಯಾಳದ ಕ್ರೀಡಾಭವನದಲ್ಲಿ ನಡೆದ “ಹಾರ್ನಬಿಲ್ ಟೇಬಲ್ ಟೆನಿಸ್ ಲೀಗ್“ ಪಂದ್ಯಾವಳಿಯಲ್ಲಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮಂಗಳೂರು, ದಾಂಡೇಲಿ, ಕಾರವಾರದ ಕೈಗಾ ಹಾಗೂ ಹಳಿಯಾಳದ … [Read more...] about ಹಳಿಯಾಳದಲ್ಲಿ ನಡೆದ ಹಾರ್ನಬಿಲ್ ಟೆಬಲ್ ಟೆನ್ನಿಸ್ ಲೀಗ್ ಪಂದ್ಯಾವಳಿ ಮುಕ್ತಾಯ ವಿಜೇತರಾದ ದಾಂಡೇಲಿಯ ಡಬ್ಲೂಸಿಪಿಎಮ್ ಕ್ಲಬ್ ಆಟಗಾರರು.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ; ಸಾಂಸ್ಕøತೀಕ ಮೆರಗು ನೀಡುವ ಮೂಲಕ ಪಂದ್ಯಾವಳಿಗೆ ಚಾಲನೆ
ಹಳಿಯಾಳ: ಪಟ್ಟಣದ ಮೋತಿ ಕೆರೆಯ ಕುಸ್ತಿ ಅಖಾಡಾದಲ್ಲಿ ಮೂರು ದಿನಗಳ ನಡೆಯಲಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ, ಸಾಂಸ್ಕøತೀಕ ಮೆರಗು ನೀಡುವ ಮೂಲಕ ಹಾಗೂ ತಾಲೂಕಿನ ಕೆಕೆ ಹಳ್ಳಿ ಮಠದ ಸುಬ್ರಮಣ್ಯ ಸ್ವಾಮಿ ಅವರು ಪ್ರಥಮ ಸುತ್ತಿನ ಕುಸ್ತಿ ಉಧ್ಘಾಟಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಮುಖ್ಯ ಬೀದಿಗಳ ಮುಖಾಂತರ ನಗಾರೆ ವಾದ್ಯವೃಂದದೊಂದಿಗೆ ಕುಸ್ತಿ ಕ್ರೀಡಾ ಜ್ಯೋತಿಯ ಭವ್ಯ ಮೆರವಣಗೆ ಮೂಲಕ ಅಖಾಡಕ್ಕೆ … [Read more...] about ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ; ಸಾಂಸ್ಕøತೀಕ ಮೆರಗು ನೀಡುವ ಮೂಲಕ ಪಂದ್ಯಾವಳಿಗೆ ಚಾಲನೆ