ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು ಈಗ ಗೂಗಲ್ ಸಂಸ್ಥೆಗೆ 1337 ಕೋ ರೂ.ಗಳ ದಂಡ ಹೇರಿದೆ.
ಆಂಡ್ರಾಯ್ಡ್ ಮೊಬೈಲ್ ಉಪಕರಣಗಳಿಗೆ ಸಂಬAಧಿಸಿದ ನಿಯಮಾವಳಿ ಉಲ್ಲಂಘನೆಗೆ ಈ ದಂಡ ವಿಧಿಸಲಾಗಿದೆ.
ಆಂಡ್ರಾಯ್ಡ್ ಮೊಬೈಲ್ ಡಿವೈಸ್ ಎಕೊಸಿ ಸ್ಟಮ್ಸ್ನಲ್ಲಿ ಬಹುರೀತಿಯ ಮಾರುಕಟ್ಟೆ ವ್ಯವಹಾರದಲ್ಲಿ ಅಗ್ರಸ್ಥಾನಕ್ಕೇರಲು ಗೂಗಲ್ ಸ್ಪರ್ಧಾತ್ಮಕ ನಿಯಮ ಗಳನ್ನು ಉಲ್ಲಂಘಿಸಿದೆಎAದು ಆಯೋಗ ಬೆಟ್ಟುಮಾಡಿದೆ.
ಮೊಬೈಲ್ ಆಪ್ಲಿಕೇಶನ್‌ಡಿಸಿ ಬ್ಯೂಷನ್‌ಗೆ ಸಂಬAಧಿಸಿ ಮೊಬೈಲ್ ತಯಾರಕರು ಮಾಡಿಕೊಂಡಿರುವ ಒಪ್ಪಂದದನುಸಾರ ಸರ್ಚ್ ಆಪ್, ಎಗೆಟ್ ಹಾಗೂ ಕ್ರೋಮೊಬ್ರೌಸರಗಳನ್ನು ಆಂಡ್ರಾಯಿಡ್ ಸಾಧನಗಳಲ್ಲಿ ಮೊದಲೇ ಅಳವಡಿಸಲಾಗುತ್ತಿದೆ. ಇದು ಅನ್ಯ ಸ್ಪರ್ಧಾಗಳುಗಳ ವಿರುದ್ದ ಗೂಗಲ್‌ನ ಮೇಲುಗೈ ವ್ಯವಹಾರ ತಂತ್ರವೆAದು ಆಯೋಗದ ಹೇಳಿಕೆಯಲ್ಲಿ ವಿವರಿಸಲಾಗಿದೆ.
Leave a Comment