ಭಾರತೀಯ ನೌಕಾಪಡೆ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಇಲಾಖೆ ಹೆಸರು; ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳು ;217ssc ಹುದ್ದೆಗಳು
ಸಂಬಳ : Rs. 56,100/- ರೂ ತಿಂಗಳಿಗೆ*
ಹುದ್ದೆಗಳ ವಿವರ;
ಶಾಖೆಯ ಹೆಸರು | ಅರ್ಹತೆ | ವಯಸ್ಸಿನ ಮಿತಿ (Born Between) | ಒಟ್ಟು ಹುದ್ದೆಗಳು |
ಸಾಮಾನ್ಯ ಸೇವೆ | BE/B.Tech | 02 ಜುಲೈ 1998 ರಿಂದ 01 ಜನವರಿ 2004 | -56 |
ಏರ್ ಟ್ರಾಫಿಕ್ ಕಂಟ್ರೋಲರ್ | BE/B.Tech | 02 ಜುಲೈ 1998 ರಿಂದ 01ಜುಲೈ2002 | –5 |
ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ | BE/B.Tech | 02 ಜುಲೈ 1999 ರಿಂದ 01 ಜುಲೈ 2004 | -15 |
ಪೈಲಟ್ | BE/B.Tech | 02 ಜುಲೈ 1999 ರಿಂದ 01 ಜುಲೈ 2004 | -25 |
ಲಾಜಿಸ್ಟಿಕ್ಸ್ | B.Sc/ B.Com/ B.Sc.(IT)/ BE/ B.Tech/ PG/ MBA/ MCA/ M.Sc (IT) | 02 ಜುಲೈ 1998 ರಿಂದ 01 ಜನವರಿ 2004 | -20 |
ಶಿಕ್ಷಣ | B.E, B.Tech, M.Tech, M.Sc (Relevant Discipline) | 02 ಜುಲೈ 1998 ರಿಂದ 01 ಜುಲೈ 2002 | -12 |
ಇಂಜಿನಿಯರಿಂಗ್ & ಎಲೆಕ್ಟ್ರಿಕಲ್ ಶಾಖೆ | BE/B.Tech (ಸಂಬಂಧಿತ ಎಂಜಿನಿಯರಿಂಗ್ ವಿಭಾಗ) | 02 ಜುಲೈ 1998 ರಿಂದ 01 ಜನವರಿ 2004 | -70 |
ನೇವಲ್ ಕನ್ಸ್ಟ್ರಕ್ಟರ್ | BE/B.Tech (ಸಂಬಂಧಿತ ಎಂಜಿನಿಯರಿಂಗ್ ವಿಭಾಗ) | 02 ಜುಲೈ 1998 ರಿಂದ 01 ಜನವರಿ 2004 | -14 |
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ;21-10-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 6-11-2022
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ಹೆಚ್ಚಿನ ಉದ್ಯೋಗ ಗಳಿಗೆ ಲಿಂಕ್ ಕ್ಲಿಕ್ ಮಾಡಿ ; https://canarabuzz.com/jobs/
Job Alert; Join our whatsapp group
ಅರ್ಜಿ ಸಲ್ಲಿಸಲು / apply link; https://www.joinindiannavy.gov.in/en/event/application-window-for-ssc-officers-entry-is-live-from-21st-oct-to-06-nov-2022.html
ಅಧಿಸೂಚನೆ /notification; https://www.joinindiannavy.gov.in/files/job_instructions/1665393446_730166.pdf
Leave a Comment