NHPC ಲಿಮಿಟೆಡ್ ನೇಮಕಾತಿ/NHPC Recruitment 2022-23
ರಾಷ್ಟಿçÃಯ ಜಲವಿದ್ಯತ್ ಶಕ್ತಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
ಇಲಾಖೆ ಹೆಸರು : ರಾಷ್ಟಿçÃಯ ಜಲವಿದ್ಯತ್ ಶಕ್ತಿ ನಿಗಮ (NHPC )
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 80
ಅರ್ಜಿ ಸಲ್ಲಿಸುವ ಬಗೆ : ಆನ್ ಲೈನ್

ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿAದ 10 ನೇ & ಐಟಿಐ ಅಥವಾ ತತ್ಸಮಾನ ಪೂರ್ಣಗೊಳಿಸಿ ಅಥವಾ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ವಯೋಮಿತಿ :
ಅಭ್ಯರ್ಥಿಗಳು ಕನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು
ಅಭ್ಯರ್ಥಿಗಳು ಗರಿಷ್ಠ ಮಿತಿ : 25 ವರ್ಷಗಳು
ವಯೋಸಡಿಲಿಕೆ :
ಒಬಿಸಿ ಅಭ್ಯರ್ಥಿಗಳಿಗೆ : 03 ವರ್ಷಗಳು
ಎಸ್ಸಿ/ಎಸ್ಟ/ ಅಭ್ಯರ್ಥಿಗಳಿಗೆ : 05 ವರ್ಷಗಳು
ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಐಟಿಐ ನಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆಆಯ್ಕೆ ಮಾಡಲಾಗುವುದು.
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
NHPC ಲಿಮಿಟೆಡ್ ನೇಮಕಾತಿ/NHPC Recruitment 2022
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 12/12/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10/1/2023
ಅರ್ಜಿ ಸಲ್ಲಿಸಲು / apply link; https://www.apprenticeshipindia.gov.in/
ಅಧಿಸೂಚನೆ /notification
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
Leave a Comment