ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸಬಹುದು ಇನ್ನು ಮುಂದೆ
ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದುಇನ್ನು ಮುಂದೆ ಸಾಧ್ಯವಾಗಲಿದೆ.
ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವಿಕ್ಷೀಸಬೇಕಾದರೆ, ಸೆಟ್ ಟಾಪ್ ಬಾಕ್ಸ್ಗಳನ್ನು ಖರೀದಿಸಬೇಕಿದೆ.
ದೂರದರ್ಶನ ಉಚಿತಚಾನಲ್‌ಗಳನ್ನು ವಿಕ್ಷೀಸಬೇಕಿದ್ದರೂ, ಸೆಟ್ ಟಾಪ್ ಬಾಕ್ಸ್ ಖರಿದಿಸಲೇಬೇಕಿದೆ. ಆದರೆ, ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದುಇನ್ನು ಮುಂದೆ ಸಾಧ್ಯವಾಗಲಿದೆ.
ಸ್ಯಾಟಲೈಟ್ ಟ್ಯೂನರ್‌ಗಳನ್ನು ಅಳವಡಿಸಿದ ರಿಸೀವರ್‌ಗಳನ್ನು ಟಿ.ವಿ ತಯಾರಿಸುವಾಗಲೇ ಅಳವಡಿಸಲಾಗುತ್ತದೆ. ತಂತ್ರಜ್ಞಾನದ ಈ ಸೌಲಭ್ಯದಿಂದ ಸರ್ಕಾರದ ಹಲವು ಕಾರ್ಯಕ್ರಮಗಳು ಶೈಕ್ಷಣಿಕ ಮಾಹಿತಿ ವೀಕ್ಷಕರಿಗೆ ಸುಲಭವಾಗಿ ಸಿಗಲಿವೆ.
Leave a Comment