ನಗರಸಭೆ ಪಟ್ಟಣ ಪಂಚಾಯತ್ ನಲ್ಲಿ ಬೃಹತ್ ನೇಮಕಾತಿ 2023/Karnataka City Corporation huge new recruitment 2023
Karnataka City Corporation Recruitment 2023 – ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಜ್ಯದ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ನಲ್ಲಿ ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಹುದ್ದೆಗಳ
ಇಲಾಖೆ ಹೆಸರು : ನಗರಸಭೆ ಹಾಗೂ ಪಟ್ಟಣ ಪಂಚಾಯತ್
ಹುದ್ದೆಗಳ ಹೆಸರು : ಪೌರಕಾರ್ಮಿಕರ ಹುದ್ದೆಗಳ ನೇಮಕಾತಿ
ಒಟ್ಟು ಹುದ್ದೆಗಳು : 1361
ಹುದ್ದೆಗಳ ವಿವರ :
ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ 102
ಹಾಸನ ಮಹಾನಗರ ಪಾಲಿಕೆ 60
ಬಾಗಲಕೋಟೆ ಮಹಾನಗರ ಪಾಲಿಕೆ 438
ವಿಜಯಪುರ ಮಹಾನಗರ ಪಾಲಿಕೆ 151
ದಾವಣಗೆರೆ ಮಹಾನಗರ ಪಾಲಿಕೆ 114
ಬಳ್ಳಾರಿ ಮಹಾನಗರ ಪಾಲಿಕೆ 229
ಚಿತ್ರದುರ್ಗ ಮಹಾನಗರ ಪಾಲಿಕೆ 120
ಮಂಡ್ಯ ಮಹಾನಗರ ಪಾಲಿಕೆ-18
ಬೆಂಗಳೂರು ಗ್ರಾಮಾಂತರ ನಗರ ನಿಗಮ-129
ವಿದ್ಯಾರ್ಹತೆ :
ಈ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ಗೊತ್ತಿರಬೇಕು ಮತ್ತು ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರು ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ :
ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಹಾಗೂ ಗರಿಷ್ಠ 55 ವರ್ಷ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.
ವೇತನ ಶ್ರೇಣಿ :
ಆಯ್ಕೆಯಾದ ಅಭ್ಯರ್ಥಿಗಳಿಗೆ 17000/- ರಿಂದ 28950/- ರೂಗಳವರೆಗೆ ವೇತನ ನಿಗದಿಪಡಿಸಿರಲಾಗುತ್ತದೆ.
ಹೆಚ್ಚಿನ ಉದ್ಯೋಗ ಗಳ ಮಾಹಿತಿಗಾಗಿ;
sslc-puc-iti-jobs | ಇಲ್ಲಿ ಕ್ಲಿಕ್ ಮಾಡಿ |
bank-jobs | Click Here |
karnataka-jobs | ಇಲ್ಲಿ ಕ್ಲಿಕ್ ಮಾಡಿ |
central-government-jobs | Click Here |
All jobs | Click Here |
ನಗರಸಭೆ ಪಟ್ಟಣ ಪಂಚಾಯತ್ ನಲ್ಲಿ ಬೃಹತ್ ನೇಮಕಾತಿ 2023/Karnataka City Corporation huge new Recruitment 2023
ಅರ್ಜಿ ಶುಲ್ಕ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಧಿತ ಸ್ವಯಂ -ದೃಡಿಕರಿಸಿದ ದಾಖಲೆಗಳೊಂದಿಗೆ 14/02/2023 ರಂದು ಅಥವಾ ಮೊದಲು ಕೆಳಗಿನ ಸೂಚಿಸಲಾದ ವಿಳಸಗಳಿಗೆ ಕಳುಹಿಸಬೇಕಾಗುತ್ತದೆ.
ನಗರಸಭೆ ಪಟ್ಟಣ ಪಂಚಾಯತ್ ನಲ್ಲಿ ಬೃಹತ್ ನೇಮಕಾತಿ 2023/Karnataka City Corporation huge new Recruitment 2023
ಅರ್ಜಿ ನಮೂನೆ ಪಡೆಯುವ ಮತ್ತು ಅರ್ಜಿ ಸಲ್ಲಿಸುವ ವಿಳಾಸ :
ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ : ಅಧ್ಯಕ್ಷರು ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಚಿಕ್ಕಬಳ್ಳಾಪುರ
ಬಾಗಲಕೋಟೆ ನಗರ ನಿಗಮ : ಅಧ್ಯಕ್ಷರು ಜಿಲ್ಲಾ ಆಯ್ಕೆ ಮತ್ತು ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಪ್ರಾಧಿಕಾರ ಮತ್ತು ಉಪ ಆಯುಕ್ತರು, ಬಾಗಲಕೋಟ
ವಿಜಯಪುರ ನಗರ ನಿಗಮ : ಅಧ್ಯಕ್ಷರು, ನಾಗರಿಕ ಸೇವಾ ನೇರ ನೇಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರ ಮತ್ತು ಆಯುಕ್ತರು, ವಿಜಯಪುರ ನಗರ ನಿಗಮ
ಹಾಸನ ಮಹಾನಗರ ಪಾಲಿಕೆ : ಪೌರಾಯುಕ್ತರು, ನಗರ ಸಭೆ ಹಾಸನ
ದಾವಣಗೆರೆ ಮಹಾನಗರ ಪಾಲಿಕೆ : ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ, ರೈಲ್ವೆ ನಿಲ್ದಾಣದ ಎದುರು, ಪಿ.ಬಿ. ರಸ್ತೆ ದಾವಣಗೆರೆ.
ಬಳ್ಳಾರಿ ನಗರ ನಿಗಮ : ಅಧ್ಯಕ್ಷರು : ನಾಗರಿಕ ಸೇವಾ ಹುದ್ದೆಗಳ ನೇರ ನೆಮಕಾತಿ (ವಿಶೇಷ) ಆಯ್ಕೆ ಪ್ರಾಧಿಕಾರಮತ್ತು ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ
ಚಿತ್ರದುರ್ಗ ಮಹಾನಗರ ಪಾಲಿಕೆ : ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಬೀವೃದ್ಧಿ ಕೋಶ ಚಿತ್ರದುರ್ಗ
ನಗರಸಭೆ ಪಟ್ಟಣ ಪಂಚಾಯತ್ ನಲ್ಲಿ ಬೃಹತ್ ನೇಮಕಾತಿ 2023/Karnataka City Corporation huge new Recruitment 2023
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆ /notification ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ
ವಾಟ್ಸಾಪ್ ಗ್ರೂಪ್ (Job Alert) ;Join our whatsapp group
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ – 11/02/2023
ಹಾಸನ ಮಹಾನಗರ ಪಾಲಿಕೆ – 13/02/2023
ಬಾಗಲಕೋಟೆ ಮಹಾನಗರ ಪಾಲಿಕೆ – 13/02/2023
ವಿಜಯಪುರ ಮಹಾನಗರ ಪಾಲಿಕೆ – 14/02/2023
ದಾವಣಗೆರೆ ಮಹಾನಗರ ಪಾಲಿಕೆ – 14/02/2023
ಬಳ್ಳಾರಿ ಮಹಾನಗರ ಪಾಲಿಕೆ – 13/02/2023
ಚಿತ್ರದುರ್ಗ ಮಹಾನಗರ ಪಾಲಿಕೆ – 13/02/2023
ನಗರಸಭೆ ಪಟ್ಟಣ ಪಂಚಾಯತ್ ನಲ್ಲಿ ಬೃಹತ್ ನೇಮಕಾತಿ 2023/Karnataka City Corporation huge new Recruitment 2023
ಅರ್ಜಿ ಸಲ್ಲಿಸಲು / apply link; |
ಅಧಿಸೂಚನೆ /notification ; ಚಿಕ್ಕಬಳ್ಳಾಪುರ ಮಹಾನಗರ ಪಾಲಿಕೆ ; |
ಅಧಿಸೂಚನೆ /notification ; ಹಾಸನ ಮಹಾನಗರ ಪಾಲಿಕೆ ;
ಅಧಿಸೂಚನೆ /notification ಬಾಗಲಕೋಟೆ ಮಹಾನಗರ ಪಾಲಿಕೆ ;
ಅಧಿಸೂಚನೆ /notification; ವಿಜಯಪುರ ಮಹಾನಗರ ಪಾಲಿಕೆ
ದಾವಣಗೆರೆ ಮಹಾನಗರ ಪಾಲಿಕೆ ಅಧಿಸೂಚನೆ /notification;
ಬಳ್ಳಾರಿ ಮಹಾನಗರ ಪಾಲಿಕೆ ಅಧಿಸೂಚನೆ /notification;
ಚಿತ್ರದುರ್ಗ ಮಹಾನಗರ ಪಾಲಿಕೆ ಅಧಿಸೂಚನೆ /notification;
ಮಂಡ್ಯ ಮಹಾನಗರ ಪಾಲಿಕೆ ಅಧಿಸೂಚನೆ /notification;
ಬೆಂಗಳೂರು ಗ್ರಾಮಾಂತರ ನಗರ ನಿಗಮ ಅಧಿಸೂಚನೆ /notification;
Leave a Comment