ಉಚಿತ ಕಂಪ್ಯೂಟರ್ ತರಬೇತಿ 2023
ಬೆಂಗಳೂರು: ಎಸ್.ಜಿ. ಇ. ಸಿ. ಟಿ. ಆಕಾಡಮಿ (ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಇನ್ಸ್ರ್ಮೇಷನ್ ಸಂಸ್ಥೆಯ ಅಧಿಕೃತ ತರಬೇತಿ ಕೇಂದ್ರ) ಉಚಿತ ಕಂಪ್ಯೂಟರ್ ತರಬೇತಿ (೦೨ಅ) ಯನ್ನು ದಿನಾಂಕ 01- 08-2023ರಿಂದ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗಿದೆ. ಜಾವಾ, ಪೈತಾನ್, ಮ್ಯಾನ್ಯುಯಲ್ ಮತ್ತು ಅಟೋಮೇಷನ್ ಟೆಸ್ಟಿಂಗ್, ವೆಬ್ ಡಿಸೈನಿಂಗ್ ಗ್ರಾಫಿಕ್ಸ್ ಡಿಸೈನಿಂಗ್, ಡಿಟಿಪಿ, ಡಿಜಿಟಲ್ ಮಾರ್ಕೆಟಿಂಗ್, ಇಂಗ್ಲೀಷ್ ಮತ್ತು ಕನ್ನಡ ಟೈಪಿಂಗ್ ತರಗತಿಗಳನ್ನು ರಿಯಾಯಿತಿ ದರ (ಶುಲ್ಕ) ದಲ್ಲಿ ನಡೆಸಲಾಗುತ್ತದೆ.
ಉಚಿತ ಕಂಪ್ಯೂಟರ್ ತರಬೇತಿ 2023
ಅಕಾಡೆಮಿಯು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಪ್ರೊಫೆಷನಲ್ ಟ್ರೈನಿಂಗ್ ಅಸೋಸಿಯೇಟ್ ಆಗಿರುವುದರಿಂದ ಬ್ಯೂಟಿಷಿಯನ್, ಟೈಲರಿಂಗ್, ಆಡ್ವಾನ್ಸ್ ಮೇಕಪ್ ಕೋರ್ಸ್ಗಳನ್ನು ಏಗಿಖೆ ನಿಗದಿ ಪಡಿಸಿರುವ ಶುಲ್ಕ ದರದಲ್ಲಿ ನಡೆಸಲಾಗುವುದು.
ಸದರಿ ಕೋರ್ಸ್ಗಳ ಆಕಾಂಕ್ಷಿಗಳು ದಿನಾಂಕ 29-07-2023 ರೊಳಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ಅವಧಿಯಲ್ಲಿ ತರಬೇತಿ ಸಂಸ್ಥೆಗೆ ಬೇಟಿ ಮಾಡಿ ನೋಂದಾಯಿಸಲು ಕೋರಲಾಗಿದೆ.
ವಿಳಾಸ : ಎಸ್.ಜಿ.ಇ.ಸಿ.ಟಿ. ಆಕಾಡಮಿ, ನಂ. 14/5, ಗಣೇಶ ಬ್ಲಾಕ್, ನಂದಿನಿ ಬಡಾವಣೆ ಮುಖ್ಯರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು 560096. Hour Lego. 7019356168/9483141411/7219695969 ಸಂಪರ್ಕಿಸುವಂತೆ ಕೋರಲಾಗಿದೆ
Leave a Comment