ಭಟ್ಕಳ:
2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಇಂಜಿನಿಯರಿಂಗ್ ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2118) ಸಹನಾ ಡಿ. ನಾಯ್ಕ (2181), ಸಹನಾ ಎಂ. ನಾಯ್ಕ (3501), ವಿಶಾಲ ಜಿ. ನಾಯ್ಕ (4241), ರಾಮನಾಥ ಶ್ಯಾನಭಾಗ (5208), ರಾಹುಲ್ ಭಂಡಾರಿ (5386), ಐ.ಎಸ್.ಎಂ.ಎಚ್. ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2007), ಸಹನಾ ಡಿ. ನಾಯ್ಕ (2763), ಸಹನಾ ಎಂ. ನಾಯ್ಕ (2148), ವಿಶಾಲ ಜಿ. ನಾಯ್ಕ (1967), ರಾಹುಲ್ ಭಂಡಾರಿ (4619), ರವಿಕಿರಣ ಎಂ. ನಾಯ್ಕ (4884), ಅಗ್ರಿಕಲ್ಚರ್ ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (1064), ಸಹನಾ ಡಿ. ನಾಯ್ಕ (1572), ಸಹನಾ ಎಂ. ನಾಯ್ಕ (1661), ವಿಶಾಲ ಜಿ. ನಾಯ್ಕ (2027), ರಾಹುಲ್ ಭಂಡಾರಿ (3418) ರ್ಯಾಂಕ್ ಪಡೆದಿದ್ದಾರೆ. ಸಿ.ಇ.ಟಿ.ಯ ಈ ವರ್ಷದ ಫಲಿತಾಂಶ ಉತ್ತಮವಾಗಿದ್ದು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸುಮಾರು 12 ವಿದ್ಯಾರ್ಥಿಗಳು 10 ಸಾವಿರ ರ್ಯಾಂಕ್ ಒಳಗಡೆ ಇದ್ದು ಸಂಸ್ಥೆಗೆ ಹೆಮ್ಮೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಅರ್ಚನಾ ಯು. ತಿಳಿಸಿದ್ದಾರೆ.
Leave a Comment